Webdunia - Bharat's app for daily news and videos

Install App

ವಿವಾಹಪೂರ್ವ ಒಂದು ಪ್ರಶ್ನೆ | ಕಿರುಚಿತ್ರ (ತಪ್ಪದೇ ನೋಡಿ)

Webdunia
ಗುರುವಾರ, 15 ಸೆಪ್ಟಂಬರ್ 2016 (11:55 IST)
ಭಾರತದಲ್ಲಿ, ಮದುವೆ ಎನ್ನುವುದು ಕೇವಲ ಇಬ್ಬರ ಸಮ್ಮೀಲನವಲ್ಲ. ಬದಲಾಗಿ ಎರಡು ಕುಟುಂಬಗಳನ್ನು ಜತೆಗೂಡಿಸುವ ಒಂದು ಬಂಧನ. ಎಲ್ಲಾ ಸಿದ್ಧತೆಗಳ ಮತ್ತು ಆಹ್ಲಾದಕರ ಆಚರಣೆಯ ನಡುವೆ, ವಧು ಮತ್ತು ವರರು ತಾವಿಬ್ಬರು ಜತೆಯಾಗಿ ಎದುರಿಸಬೇಕಾಗಿರುವ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯ ಕೂಡ ಇದೆ.

 
ಕೆಲವು ದಿನಗಳಿಂದ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಕಿರುಚಿತ್ರವೊಂದು ಒಂದು ಮುಂದೆ ಸಂಗಾತಿಗಳಾಗಲಿರುವ ಯುವಕ-ಯುವತಿಯರು ಪರಷ್ಪರ ಕೇಳಿಕೊಳ್ಳಲೇಬೇಕಾದ ಪ್ರಶ್ನೆಯೊಂದನ್ನು ಹೈಲೈಟ್ ಮಾಡಿದೆ. ಸುಖೀ ವೈವಾಹಿಕ ಜೀವನವನ್ನು ಸುನಿಶ್ಚಿತಗೊಳಿಸಿಕೊಳ್ಳಲು ಮದುವೆಗೆ ಮುಂಚಿತವಾಗಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾದ ಪ್ರಾಮುಖ್ಯತೆಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿವಾಹಪೂರ್ವದಲ್ಲಿ ಹೆಚ್‌ಐವಿ/ಏಡ್ಸ್ ಪರೀಕ್ಷೆಗೊಳಪಡುವ ಅಗತ್ಯ ಅತ್ಯಂತ ಮಹತ್ವವಾದದ್ದು. ಈ ಮೂಲಕ ಮಾರಣಾಂತಿಕ ಕಾಯಿಲೆಯ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂಬುದು ಈ ಕಿರುಚಿತ್ರದ ಸಾರ.
 
ವಿವಾಹಪೂರ್ವ ಪ್ರಶ್ನೆ | ಕಿರುಚಿತ್ರ (ವಿಡಿಯೋ)
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರು: ಉಗ್ರ ನಾಸಿರ್ ಜೈಲಿನಿಂದ ಪರಾರಿಯಾಗಲು ನಡೆದಿತ್ತು ಖತರ್ನಾಕ್ ಪ್ಲ್ಯಾನ್

ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

ಥಾಣೆ: ಮುಟ್ಟಾಗಿದೆಯಾ ಎಂದು ಬಾಲಕಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್

ಮುಂದಿನ ಸುದ್ದಿ
Show comments