Webdunia - Bharat's app for daily news and videos

Install App

ವಿಮಾನದಲ್ಲಿ ಲಗೇಜ್ ಮಿಸ್: ಸೀರೆ ಕಳೆದುಕೊಂಡ ಸಚಿವೆ ಕಂಗಾಲು

Webdunia
ಶುಕ್ರವಾರ, 19 ಸೆಪ್ಟಂಬರ್ 2014 (13:47 IST)
ಭಾರತದಿಂದ ಆಸ್ಟ್ರೇಲಿಯಾಗೆ ಏರಿ ಇಂಡಿಯಾ ವಿಮಾನಕ್ಕೆ ಬಂದಿಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್  ಅವರ ಉಡುಪುಗಳಿದ್ದ ಲಗೇಜ್  ನಾಪತ್ತೆಯಾದ ಘಟನೆ ನಡೆದಿದೆ. ಹಣಕಾಸು ಸ್ವತಂತ್ರ ಖಾಖೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬ್ಯಾಗ್‌ ಕಾಣೆಯಾದ ಬಗ್ಗೆ ಟ್ವಿಟರ್‌ನಲ್ಲಿ  ಆತಂಕ ವ್ಯಕ್ತಪಡಿಸಿದ್ದಾರೆ.

 ನಿರ್ಮಲಾ ಸೀತಾರಾಮನ್  ಅವರು ಕೈರ್ನ್ಸ್‌ನಲ್ಲಿ ಜಿ20 ವಿತ್ತಸಚಿವರು ಮತ್ತು ಗವರ್ನರ್‌ಗಳ ಸಭೆಯಲ್ಲಿ  ನಾಳೆ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರು ಸಿಡ್ನಿಗೆ ಬಂದಿಳಿದಾಗ ಅವರ ಲಗೇಜ್  ಕಾಣೆಯಾಗಿತ್ತು. ನನ್ನ ಉಡುಪುಗಳೆಲ್ಲ ಸೂಟ್‌ಕೇಸ್‌ನಲ್ಲಿತ್ತು. ಕೈರ್ನ್ಸ್‌ನಲ್ಲಿ ಉಡುವುದಕ್ಕೆ ಬೇರೆ ಸೀರೆಗಳು ಸಿಗುತ್ತದೆ ಎನ್ನೋದು ಗ್ಯಾರಂಟಿಯಿಲ್ಲ. ಪರಿಸ್ಥಿತಿ ಕೆಟ್ಟದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಏರ್ ಇಂಡಿಯಾ ವಕ್ತಾರ ಸಚಿವರ ಲಗೇಜನ್ನು ತಪ್ಪಾಗಿ ಸಿಡ್ನಿಯ ಬದಲು ಮೆಲ್ಬೋರ್ನ್‌ನಲ್ಲಿ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ನಾವು ಕೈರ್ನ್ಸ್‌ಗೆ ಈ ಬ್ಯಾಗ್ ಕಳಿಸಿದ್ದು, ಸಚಿವರನ್ನು ಕೆಲವೇ ಗಂಟೆಗಳಲ್ಲಿ ಲಗೇಜ್ ಮುಟ್ಟಲಿದೆ ಎಂದು ಹೇಳಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments