Select Your Language

Notifications

webdunia
webdunia
webdunia
webdunia

ವಿಡಿಯೋ: ಗಾಳಿಪಟ ಹಾರಿಸುತ್ತ ತಾನು ಹಾರಿ ಹೋದ

ವಿಡಿಯೋ: ಗಾಳಿಪಟ ಹಾರಿಸುತ್ತ ತಾನು ಹಾರಿ ಹೋದ
ಕ್ರೊಮರ್ಟಿ , ಶನಿವಾರ, 13 ಆಗಸ್ಟ್ 2016 (10:10 IST)
ಗಾಳಿಪಟ ಹಾರಿಸುತ್ತಿದ್ದ ವ್ಯಕ್ತಿಯೊಬ್ಬ ಬಿರುಸಾಗಿ ಬೀಸಿದ ಗಾಳಿಗೆ ತಾನು ಹಾರಿಹೋದ ಘಟನೆ ಸ್ಕಾಟ್‍ಲ್ಯಾಂಡ್‍ನಲ್ಲಿ ನಡೆದಿದೆ. 

ಡೇನಿಯಲ್ ಸಿಂಪ್‍ಸನ್ ಎನ್ನುವವರು ಯೂಟ್ಯೂಬ್‍ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹುಲ್ಲುಹಾಸಿನ ಮೇಲೆ ಮಲಗಿಕೊಂಡು ತನ್ನ ಗೆಳೆಯರೊಂದಿಗೆ ಸೇರಿ ಗಾಳಿಪಟ ಹಾರಿಸುತ್ತ ಖುಷಿ ಪಡುತ್ತಿದ್ದ ವ್ಯಕ್ತಿ ಜೋರಾಗಿ ಬೀಸಿದ ಗಾಳಿಗೆ ಸ್ವಲ್ಪ ದೂರ ತೇಲಿಕೊಂಡು ಹೋಗಿ ಕೆಳಕ್ಕೆ ಬಿದ್ದಿದ್ದಾನೆ. 
 
ಇದನ್ನ ವಿಡಿಯೋ ಮಾಡುತ್ತಿದ್ದ ಆತನ ಸ್ನೇಹಿತರು ಬಿದ್ದು ಬಿದ್ದು ನಗುತ್ತಿರುವುದು ವಿಡಿಯೋದಲ್ಲಿ ಕೇಳುತ್ತಿದೆ. 
 
ವಿಡಿಯೋ: ಗಾಳಿಪಟ ಹಾರಿಸುತ್ತ ತಾನು ಹಾರಿ ಹೋದ
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮಹದಾಯಿ ಹೋರಾಟಗಾರರಿಗೆ ಬಿಡುಗಡೆ ಭಾಗ್ಯ..