Webdunia - Bharat's app for daily news and videos

Install App

ಅದಾನಿ, ಅಂಬಾನಿಗೆ ನೋಟು ನಿಷೇಧದ ಬಗ್ಗೆ ಮೊದಲೇ ಗೊತ್ತಿತ್ತು: ಬಿಜೆಪಿ ಶಾಸಕ

Webdunia
ಗುರುವಾರ, 17 ನವೆಂಬರ್ 2016 (15:23 IST)
ನರೇಂದ್ರ ಮೋದಿ ಅವರು ಏಕಾಏಕಿ ಜಾರಿಗೆ ತಂದಿರುವ ನೋಟು ನಿಷೇಧಕ್ಕೆ ವಿರೋಧ ಪಕ್ಷಗಳಿಂದಷ್ಟೇ ಅಲ್ಲದೆ ಪಕ್ಷದೊಳಗಿನಿಂದ ಸಹ ಅಪಸ್ವರಗಳು ಕೇಳಿಬರುತ್ತಿವೆ. ಅದಕ್ಕೊಂದು ಉದಾಹರಣೆ ಎಂಬಂತೆ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್, ಪ್ರಧಾನಿ ಮೋದಿ ಅವರ ಈ ನಡೆಯನ್ನು ಟೀಕಿಸುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 
ಮೋದಿ ಅವರು ನೋಟು ನಿಷೇಧ ಮಾಡುವುದಕ್ಕೂ ಮುನ್ನವೇ ಕೈಗಾರಿಕೋದ್ಯಮಿಗಳಾದ ಅದಾನಿ ಮತ್ತು ಅಂಬಾನಿಗೆ ಈ ಮಾಹಿತಿ ನೀಡಲಾಗಿತ್ತು ಎಂದು ಅವರು ತಮ್ಮ ಪಕ್ಷದ ವಿರುದ್ಧವೇ ಆರೋಪಿಸಿದ್ದಾರೆ. 
 
ಅಷ್ಟೇ ಅಲ್ಲದೆ ಈ ನೋಟುಗಳನ್ನು ಮುಟ್ಟಿದಾಗ ನಕಲಿ ಎನ್ನಿಸುತ್ತದೆ ಎನ್ನುವುದರ ಮೂಲಕ ನೋಟಿನ ಗುಣಮಟ್ಟದ ಬಗ್ಗೆ ಸಹ ಅವರು ಪ್ರಶ್ನೆ ಎತ್ತಿದ್ದರು.
 
ಈ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಕೋಟಾ ಶಾಸಕ ಭವಾನಿ ಸಿಂಗ್, ತಾವು ಹಾಗೆ ಹೇಳಿಯೇ ಇಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments