Webdunia - Bharat's app for daily news and videos

Install App

ಯುವತಿಯನ್ನು ವಿವಸ್ತ್ರಗೊಳಿಸಿ ಚಿತ್ರ ತೆಗೆದ ವಿದ್ಯಾರ್ಥಿಗಳ ಅಮಾನತು

Webdunia
ಶನಿವಾರ, 30 ಆಗಸ್ಟ್ 2014 (19:51 IST)
ಪಶ್ಚಿಮಬಂಗಾಳದಲ್ಲಿರುವ ಪ್ರತಿಷ್ಠಿತ ವಿಶ್ವಭಾರತ ವಿವಿ ತನ್ನ ನಾಲ್ವರು ವಿದ್ಯಾರ್ಥಿಗಳನ್ನು ರಾಗಿಂಗ್ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದೆ. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಸೀನಿಯರ್ ವಿದ್ಯಾರ್ಥಿಗಳು ರಾಗಿಂಗ್ ಮಾಡಿ ವಿವಸ್ತ್ರಗೊಳಿಸಿದ್ದಾರೆಂದು ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆಂದೂ ಆರೋಪಿಸಿದ್ದಳು.  

ಕಲಾಭವನದ ಪ್ರಥಮ ವರ್ಷದ ಸಿಕ್ಕಿಂ ವಿದ್ಯಾರ್ಥಿನಿ ತನ್ನ ವಿಭಾಗದ ಮೂವರು ವಿದ್ಯಾರ್ಥಿಗಳ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ದೂರನ್ನು ನೀಡಿದ್ದಳು. ತನ್ನ ಬಟ್ಟೆಯನ್ನು ಬಿಚ್ಚಿಸಿ ಮೊಬೈಲ್‌ನಿಂದ ಅಶ್ಲೀಲ ಚಿತ್ರ ತೆಗೆದು ರಾಗಿಂಗ್ ವಿಚಾರ ಬಾಯಿಬಿಟ್ಟರೆ ಚಿತ್ರದ ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

 ಬಾಲಕಿಯ ತಂದೆ ಕುಲಪತಿಯನ್ನು ಭೇಟಿ ಮಾಡಿ ದುಷ್ಕರ್ಮಿಗಳ ವಿರುದ್ಎಧ ಕ್ರಮಕ್ಕೆ ಒತ್ತಾಯಿಸಿದ್ದರು. ಭೇಟಿ ಬಳಿಕ ಬಾಲಕಿ ಮತ್ತು ಅವರ ತಂದೆಯನ್ನು ವಿವಿಯ ಕಾರಿನಲ್ಲೇ ಬೋಲ್‌ಪುರ ರೈಲ್ವೆ ನಿಲ್ದಾಣಕ್ಕೆ ಒಯ್ಯಲಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ