Select Your Language

Notifications

webdunia
webdunia
webdunia
webdunia

ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ನೋಡಲೇ ಬೇಕಾದ ವೀಡಿಯೊ

ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ನೋಡಲೇ ಬೇಕಾದ ವೀಡಿಯೊ
ಕೇರಳ , ಶನಿವಾರ, 25 ಜೂನ್ 2016 (10:41 IST)
ನೀವು ಸ್ನೇಹಿತರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ದೇವರನಾಡು ಕೇರಳ ರಾಜ್ಯಕ್ಕೆ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದರೆ, ಖಂಡಿತವಾಗಿಯೂ ಈ ವೀಡಿಯೊವನ್ನು ವೀಕ್ಷಿಸಿ. ಕೇರಳ ಪ್ರವಾಸೋಧ್ಯಮವನ್ನು ಬಿಂಬಿಸುವ ಈ ವೀಡಿಯೊ ನಿಮ್ಮ ಪ್ರವಾಸವನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ.
ಮಧುರಮ್ ಮಲಯಾಳಂ ಹೆಸರಿನ ಈ ಅದ್ಭುತ ವೀಡಿಯೊ, ಕೇರಳ ರಾಜ್ಯದ ಪ್ರಸಿದ್ಧ 14 ಬೇರೆ ಬೇರೆ ಜಿಲ್ಲೆಗಳ ಬೆರಗುಗೊಳಿಸುತ್ತದೆ ದೃಶ್ಯಗಳನ್ನು ಪ್ರವಾಸಿಕರಿಗೆ ಪ್ರದರ್ಸಿಸುತ್ತದೆ. ಮಲಯಾಳಿ ನಟ ಮತ್ತು ಗಾಯಕ ಶೆರ್ರಿನ್ ವರ್ಗೀಸ್ ಅವರು ಭಾವಪೂರ್ಣ ಸಂಗೀತ ನೀಡಿದ್ದಾರೆ.

ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ನೋಡಲೇ ಬೇಕಾದ ವೀಡಿಯೊ: ಕೃಪೆ, ಮಧುರಮ್ ಮಲಯಾಳಂ

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಉದ್ಯೋಗಿಗೆ ಕಿರುಕುಳ: ಕಂಪನಿ ಮ್ಯಾನೇಜರ್ ಬಂಧನ