Select Your Language

Notifications

webdunia
webdunia
webdunia
webdunia

ಲೆಗ್ಗಿನ್ಸ್, ಜೀನ್ಸ್ ನಿಷೇಧಿಸಿದ ವೈದ್ಯಕೀಯ ಕಾಲೇಜು

ಲೆಗ್ಗಿನ್ಸ್, ಜೀನ್ಸ್ ನಿಷೇಧಿಸಿದ ವೈದ್ಯಕೀಯ ಕಾಲೇಜು
ನವದೆಹಲಿ , ಶುಕ್ರವಾರ, 21 ಅಕ್ಟೋಬರ್ 2016 (16:41 IST)
ತಿರುವನಂತಪುರಮ್‌ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೊಸ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದು, ಫಾರ್ಮಲ್ ಬಟ್ಟೆಗಳನ್ನು ಧರಿಸಿ ಕಾಲೇಜಿಗೆ ಬರುವಂತೆ ವಿನಂತಿಸಿಕೊಂಡಿದೆ. 
ವರದಿಗಳ ಪ್ರಕಾರ, ಕಾಲೇಜಿನ ಉಪ ಪ್ರಾಚಾರ್ಯ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ವಿದ್ಯಾರ್ಥಿನಿಯರು ಕೇವಲ ಚೂಡಿದಾರ್, ಸೀರೆಯನ್ನುಡಬೇಕು ಮತ್ತು ಹುಡುಗರು ಫಾರ್ಮಲ್ ಡ್ರೆಸ್‌ನಲ್ಲಿ ಬರಬೇಕು. 
 
ಅಷ್ಟಕ್ಕೂ, ಈ ರೀತಿಯ ಕಟ್ಟುನೀಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದ ಮೊದಲ ಕಾಲೇಜೇನಲ್ಲವಿದು, ಕೆಲದಿನಗಳ ಹಿಂದೆ ಮಧುರೈ ಮೆಡಿಕಲ್ ಕಾಲೇಜಿನಲ್ಲಿ ಸಹ ಇದೇ ನಿಯಮವನ್ನು ಜಾರಿಗೆ ತರಲಾಗಿತ್ತು.
 
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ್ ನಿಷೇಧಿಸಿ ಮಧುರೈ ಮೆಡಿಕಲ್ ಕಾಲೇಜು ಡೀನ್ ಆದೇಶ  ಹೊರಡಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಮೇಲೆ ಮಲತಾಯಿ ಮಾಟಮಂತ್ರ!