ಪತ್ನಿಯೊಂದಿಗೆ ಮಲಗುವುದಕ್ಕೆ ಡೀಲ್ ಕುದುರಿಸಿದ ಪತಿ

Webdunia
ಸೋಮವಾರ, 4 ಡಿಸೆಂಬರ್ 2023 (10:18 IST)
ಪತಿರಾಯ ತನ್ನ ಪತ್ನಿಯ ಜತೆ ಹಾಸಿಗೆ ಸುಖ ಹಂಚಿಕೊಳ್ಳುವಂತೆ ನಾಲ್ವರು ಸ್ನೇಹಿತರಿಗೆ ಆಫರ್ ನೀಡುವ ಮೂಲಕ ಹಣ ಸಂಪಾದಿಸಲು ಬಯಸಿದ್ದ. ಫೋನ್‌ನಲ್ಲಿ ಈ ಡೀಲ್ ಕುದುರಿಸಿ ತನ್ನ ಸ್ನೇಹಿತರಿಗೆ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ. ಆದರೆ, ಡೀಲ್ ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿ ಇದೀಗ ಆರೋಪಿ ತನ್ನ ಬಲೆಗೆ ತಾನೇ ಬಿದ್ದ ಘಟನೆ ವರದಿಯಾಗಿದೆ.
 
ನಾಲ್ವರು ದುಷ್ಕರ್ಮಿಗಳು 23 ವರ್ಷ ವಯಸ್ಸಿನ ಗೃಹಿಣಿಯನ್ನು ನ.30ರ ರಾತ್ರಿ ಸಮುದಾಯ ಭವನವೊಂದರಲ್ಲಿ ಗ್ಯಾಂಗ್‌ರೇಪ್ ಮಾಡಿದ ದಾರುಣ ಘಟನೆ ನಡೆದಿದೆ. 26 ವರ್ಷ ವಯಸ್ಸಿನ ಯುವಕ ತನ್ನ ಪತ್ನಿಯೊಂದಿಗೆ ಮಲಗುವುದಕ್ಕೆ ನಾಲ್ಕು ಜನರೊಂದಿಗೆ 1.5 ಲಕ್ಷ ರೂ. ಡೀಲ್ ಕುದುರಿಸಿದ್ದ.

ಆದರೆ ಡೀಲ್‌ನಂತೆ ನಾಲ್ವರು ಹಣ ಪಾವತಿ ಮಾಡಲು ನಿರಾಕರಿಸಿದಾಗ ಕೊನೆಗೆ 50,000 ರೂ.ಗೆ ಡೀಲ್ ಮೊತ್ತ ಇಳಿಸಿದ. ಅದಕ್ಕೂ ನಿರಾಕರಿಸಿದಾಗ ಕೇವಲ 1500 ರೂ. ಮೊತ್ತಕ್ಕೆ ಬಂದಿದ್ದ.
 
ಅದನ್ನು ಕೂಡ ನಾಲ್ವರು ನಿರಾಕರಿಸಿದಾಗ  ರೈಲ್ವೆ ನಿಲ್ದಾಣದ ಹೊರಗೆ ನನ್ನ ಪತ್ನಿಯನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ.

ಪತಿರಾಯ ತನ್ನ ಪತ್ನಿಯ ಜತೆ ಹಾಸಿಗೆ ಸುಖ ಹಂಚಿಕೊಳ್ಳುವಂತೆ ನಾಲ್ವರು ಸ್ನೇಹಿತರಿಗೆ ಆಫರ್ ನೀಡುವ ಮೂಲಕ ಹಣ ಸಂಪಾದಿಸಲು ಬಯಸಿದ್ದ. ಫೋನ್‌ನಲ್ಲಿ ಈ ಡೀಲ್ ಕುದುರಿಸಿ ತನ್ನ ಸ್ನೇಹಿತರಿಗೆ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಶಾಸಕ ಅಶೋಕ್ ರೈ ಜನಪ್ರಿಯತೆ ಬೆನ್ನಲ್ಲೇ ಪುತ್ತೂರಿಗೆ ವಿಜಯೇಂದ್ರ ಭೇಟಿ

Karnataka Weather: ಇಂದು ಯಾವ ಜಿಲ್ಲೆಗಳಲ್ಲಿದೆ ಮಳೆ ಇಲ್ಲಿದೆ ಹವಾಮಾನ ವರದಿ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments