Select Your Language

Notifications

webdunia
webdunia
webdunia
webdunia

ತಮಿಳುನಾಡು ಚುನಾವಣೆ: ಜಯಾ, ಕರುಣಾ ಪಕ್ಷಗಳ ಪ್ರಚಾರಕ್ಕೆ ಒಬ್ಬಳೇ ಮಹಿಳೆ

ತಮಿಳುನಾಡು ಚುನಾವಣೆ: ಜಯಾ, ಕರುಣಾ ಪಕ್ಷಗಳ ಪ್ರಚಾರಕ್ಕೆ ಒಬ್ಬಳೇ ಮಹಿಳೆ
ಚೆನ್ನೈ , ಗುರುವಾರ, 12 ಮೇ 2016 (18:49 IST)
ತಮಿಳುನಾಡಿನಲ್ಲಿ ಚುನಾವಣಾ ಕಾವು ರಂಗೇರಿದೆ. ಜಾಹೀರಾತು, ಅಬ್ಬರದ ಪ್ರಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಎಐಡಿಎಂಕೆ ಮತ್ತು ಡಿಎಂಕೆ ತೊಡಗಿವೆ. ಇವೆರಡು ಪಕ್ಷಗಳ ವಿಡಿಯೋ ಜಾಹೀರಾತುಗಳೆರಡು ನಗೆಪಾಟಲಿಗೆ ಗುರಿಯಾಗಿವೆ. ಅದೇಕಂತೀರಾ? ಮುಂದೆ ಓದಿ.

ಎರಡು ಪಕ್ಷಗಳ ವಿಡಿಯೋ ಜಾಹೀರಾತೊಂದರಲ್ಲಿ ಒಬ್ಬಳೇ ಮಹಿಳೆ ಕಾಣಿಸಿಕೊಂಡಿದ್ದಾಳೆ. ಒಂದು ಜಾಹೀರಾತಲ್ಲಿ ಆಕೆ ಎಐಡಿಎಂಕೆ ನಾಯಕಿ ಜಯಲಲಿತಾರನ್ನು ಹೊಗಳಿ, ಇವರೇ ಸಿಎಂ ಆಗಬೇಕು ಎಂದಿದ್ದಾಳೆ. ಕರುಣಾನಿಧಿ ಪಕ್ಷ ಡಿಎಂಕೆ ವಿರುದ್ಧ ಕಿಡಿಕಾರಿದ್ದಾಳೆ. ಅದೇ ಮಹಿಳೆ ಡಿಎಂಕೆ ಜಾಹೀರಾತಲ್ಲಿ ಅಮ್ಮನನ್ನು ತೆಗಳಿ ಕರುಣಾನಿಧಿಯವರನ್ನು ಹೊಗಳಿದ್ದಾಳೆ. 
 
ಒಂದು ವಿಡಿಯೋದಲ್ಲಿ ಹೊಗಳಿ ಮತ್ತೊಂದು ವಿಡಿಯೋದಲ್ಲಿ ತೆಗಳುತ್ತಿರುವ ಈ ವಿಡಿಯೋಗಳು ಹಾಸ್ಯಾಸ್ಪದವೆನಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಯೂಸ್‌ಮೆಂಟ್ ಪಾರ್ಕ್‌‌ನಲ್ಲಿ ಅವಘಡ: 1 ಸಾವು, 20 ಮಂದಿಗೆ ಗಾಯ