Webdunia - Bharat's app for daily news and videos

Install App

ವಿಚ್ಚೇದನ ಮೊತ್ತವಾಗಿ 400 ಕೋಟಿ ರೂ. ನೀಡುವಂತೆ ಹೃತಿಕ್‌ಗೆ ಬೇಡಿಕೆ ಇಟ್ಟ ಸುಸಾನೆ ರೋಶನ್

Webdunia
ಸೋಮವಾರ, 28 ಜುಲೈ 2014 (15:40 IST)
ಹಾಲಿವುಡ್ ಖ್ಯಾತ ಸೆಲೆಬ್ರೆಟಿಗಳಾದ ಹೃತಿಕ್ ರೋಶನ್ ಮತ್ತು ಸುಸಾನೆ ರೋಶನ್ ಪರಸ್ಪರ ವಿಚ್ಚೇದನ ನೀಡಲಿದ್ದಾರೆ ಎನ್ನುವ ವದಂತಿಗಳು ಪ್ರತಿಯೊಬ್ಬರನ್ನು ಆಘಾತಕ್ಕೆ ಎಡೆಮಾಡಿಕೊಟ್ಟಿವೆ. ಇದೀಗ ಮತ್ತೊಂದು ಶಾಕ್ ಎಂದರೆ, ವಿಚ್ಚೇದನದ ಪರಿಹಾರವಾಗಿ 400 ಕೋಟಿ ರೂಪಾಯಿಗಳನ್ನು ನೀಡುವಂತೆ ಸುಸಾನೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ 
 
ಕೆಲ ದಿನಗಳ ಹಿಂದೆ ಪತಿ ಹೃತಿಕ್‌ರಿಂದ ಬೇರೆಯಾಗಿ ವಾಸಿಸುತ್ತಿರುವ ಸುಸಾನೆ ರೋಶನ್, ವಿಚ್ಚೇದನದ ಪರಿಹಾರ ಮೊತ್ತವಾಗಿ 400 ಕೋಟಿ ರೂಪಾಯಿಗಳನ್ನು ನೀಡಲೇಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಮೂರು ತಿಂಗಳುಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿರುವ ಹೃತಿಕ್ ಮತ್ತು ಸುಸಾನೆ ರೋಶನ್ ಇತ್ತೀಚೆಗೆ, ಪುತ್ರನ ಹುಟ್ಟು ಹಬ್ಬದ ದಿನದಂದು ಇಬ್ಬರು ಆಗಮಿಸಿ, ಮಕ್ಕಳ ಮೇಲಿರುವ ತಮ್ಮ ಜವಾಬ್ದಾರಿಯನ್ನು ತೋರಿದ್ದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments