Webdunia - Bharat's app for daily news and videos

Install App

ನಿಮ್ಮವರಿಗೆ ಮೆಡಿಕಲ್ ವೀಸಾ ಕೊಟ್ಟಿದ್ದೀವಿ, ಜಾಧವ್ ತಾಯಿಗೆ ವೀಸಾ ಕೊಟ್ಟಿಲ್ಲವೇಕೆ..? ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್ ಪ್ರಶ್ನೆ

Webdunia
ಸೋಮವಾರ, 10 ಜುಲೈ 2017 (13:17 IST)
ಪಾಕಿಸ್ತಾನದ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಭಾರತದಲ್ಲಿ ಚಿಕಿತ್ಸೆ ಪಡೆಯಲು ಮೆಡಿಕಲ್ ವೀಸಾ ನೀಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ಭಾರತೀಯರ ಬಗ್ಗೆ ಕಿಂಚಿತ್ತು ಉದಾರತೆ ತೋರದ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.

ನಾವು ನಿಮ್ಮ ದೇಶದ ಜನರ ಚಿಕಿತ್ಸೆಗೆ ಉದಾರವಾಗಿ ಚಿಕಿತ್ಸೆಗೆ ವೀಸಾ ನೀಡುತ್ತೇವೆ. ಆದರೆ, ನಮ್ಮ ಯೋಧ ಜಾಧವ್`ನನ್ನ ನೊಡಲು ಅವರ ತಾಯಿ ವೀಸಾ ನಿಡುವ ಉದಾರತೆಯನ್ನ ನೀವು ತೋರಿಲ್ಲ. ನನ್ನ ಪತ್ರಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಂತಿಕಾ ಜಾಧವ್ ವೀಸಾಗಾಗಿ ಕೋರಿ ಬರೆದ ಪತ್ರವನ್ನ ಪೆಂಡಿಂಗ್`ನಲ್ಲಿ ಇಡಲಾಗಿದೆ. ನಾನು ವೈಯಕ್ತಿಕವಾಗಿ ಸರ್ತಾಜ್`ಗೆ ಪತ್ರ ಬರೆದಿದ್ದರೂ ಕನಿಷ್ಠ ಪಕ್ಷ ಸೌಜನ್ಯ ತೋರಿಲ್ಲ ಎಂದು ಆರೋಪಿಸಿದ್ದಾರೆ.

25 ವರ್ಷದ ಪಾಕಿಸ್ತಾನದ ಫೈಜಾ ತನ್ವೀರ್ ಗಾಜಿಯಾಬಾದ್`ನ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ 10 ಲಕ್ಷ ಮುಂಗಡ ಹಣ ಪಾವತಿಸಿದ್ದು, ಚಿಕಿತ್ಸೆಗೆ ಬರಲು ಮೆಡಿಕಲ್ ವೀಸಾಗೆ ಮನವಿ ಮಾಡಿದ್ಧಾರೆ. ಭಾರತದ ರಾಯಭಾರ ಕಚೇರಿ ಈಕೆಯ ವೀಸಾ ಮನವಿವನ್ನ ತಿರಸ್ಕರಿಸಿದ್ದರಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಮನವಿ ಸಲ್ಲಿಸಿದ್ದಾರೆ. .

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments