ಆಗ ಸುಶೀಲ್ ಕುಮಾರ್ ಜೈನ್, ಈಗ ಮೊಹಮ್ಮದ್ ಅಬ್ದುಲ್ ಸಮದ್

Webdunia
ಬುಧವಾರ, 20 ಏಪ್ರಿಲ್ 2016 (16:55 IST)
ಇಲ್ಲೊಬ್ಬರು ಶಿವಸೇನೆ ಮುಖಂಡರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಮೂಲಕ ಸಂಚಲನ ಉಂಟುಮಾಡಿದ್ದಾರೆ. ಜೈನ್ ಸಮುದಾಯ, ನಗರ ಸಭೆ, ಕಂದಾಯ ಇಲಾಖೆಯ ದುಡಿಯುವ ಸಂಸ್ಕೃತಿ ಕುರಿತು ತೀವ್ರ ನಿರಾಶೆಗೊಂಡ ಸುಶೀಲ್ ಕುಮಾರ್ ಜೈನ್ ಸ್ವಯಂಪ್ರೇರಣೆಯಿಂದ ಇಸ್ಲಾಂ ಧರ್ಮವನ್ನು ಅಪ್ಪಿಕೊಂಡಿದ್ದಾರೆ. 
 
ಇಸ್ಲಾಂ ಧರ್ಮಕ್ಕೆ ಸೇರಿದ ಮೇಲೆ ಅವರ ಹೆಸರು ಮೊಹಮ್ಮದ್ ಅಬ್ದುಲ್ ಸಮದ್ ಎಂದು ಬದಲಾಗಿದೆ. ತಾವು ಸ್ವಯಂಪ್ರೇರಣೆಯಿಂದ ಫೆ. 15ರಂದು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಯಾರದ್ದೇ ಒತ್ತಡದಿಂದಲ್ಲ ಎಂದು ಅವರು ಹೇಳಿದರು. 
 
ಮಂಗಳವಾರ ಮಹಾವೀರ ಜಯಂತಿ ಸಂದರ್ಭದಲ್ಲಿ ಶಿವಸೇನೆ ನಾಯಕ ತಾವು ಮತಾಂತರಗೊಂಡ ಸುದ್ದಿಯನ್ನು ಬಹಿರಂಗಗೊಳಿಸಿದರು. ಮುಜಫರ್‌ನಗರ ಜಿಲ್ಲೆಯ ಕಟೌಲಿ ಪಟ್ಟಣದಲ್ಲಿ ಮತಾಂತರಗೊಂಡ ಸುದ್ದಿ ಸಂಚಲನ ಉಂಟುಮಾಡಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Budget: ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್ ಜೊತೆಗೆ ಬ್ಯಾಡ್ ನ್ಯೂಸ್ ಕೊಟ್ಟ ಸಿದ್ದು

Karnataka Budget 2026: 16 ವರ್ಷದೊಳಗಿನ ಮಕ್ಕಳಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ ಘೋಷಣೆ

Budget 2026: ಪಂಚ ಗ್ಯಾರಂಟಿ ಎಂದು ಅದೊಂದು ಗ್ಯಾರಂಟಿಯನ್ನು ಕೈ ಬಿಡ್ತಾ ಸರ್ಕಾರ, ಅನುಮಾನಕ್ಕೆ ಇಲ್ಲಿದೆ ಕಾರಣ

Karnataka Budget 2026: ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಇಲ್ಲಿದೆ ಸಿದ್ದು ಲೆಕ್ಕ

Karnataka Budget 2026: 56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದ ಸರ್ಕಾರ

Show comments