Webdunia - Bharat's app for daily news and videos

Install App

ಶಾಕಿಂಗ್.! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

Webdunia
ಬುಧವಾರ, 8 ಸೆಪ್ಟಂಬರ್ 2021 (14:14 IST)
ಚಂಡೀಗಢ : ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ.

ಸ್ನೇಹಿತನ ಒತ್ತಾಯದ ಮೇಲೆ 14 ವರ್ಷದ ಅಪ್ರಾಪ್ತೆ, ಮನೆಯಿಂದ ಓಡಿ ಹೋಗಿದ್ದಳು. ಪುಣೆ ಮೂಲದ ಬಾಲಕಿ, ಚಂಡೀಗಢಕ್ಕೆ ಹೋಗಿದ್ದಳು. ಮುಂಬೈನಲ್ಲಿ ಆಕೆ ಸ್ನೇಹಿತ ಸಿಗುವುದಾಗಿ ಹೇಳಿದ್ದನಂತೆ. ಸಂಶಯ ಬಂದವರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಾಲಕಿಯನ್ನು ಮಕ್ಕಳ ರಕ್ಷಣಾ ತಂಡ ರಕ್ಷಿಸಿದೆ.
ವಿಚಾರಣೆ ವೇಳೆ ಬಾಲಕಿ ಬಾಯ್ಬಿಟ್ಟಿದ್ದಾಳೆ. ಪುಣೆಯಿಂದ ಚಂಡೀಗಢಕ್ಕೆ ಓಡಿ ಬಂದಿದ್ದೇನೆಂದು ಬಾಲಕಿ ಹೇಳಿದ್ದಾಳೆ. ಮುಂಬೈನಲ್ಲಿ ಸಿಗುವುದಾಗಿ ಆಕೆ ಸ್ನೇಹಿತ ಹೇಳಿದ್ದನಂತೆ. ಮುಂಬೈ ರೈಲ್ವೆ ನಿಲ್ದಾಣಕ್ಕೆ ಬರ್ತಿದ್ದಂತೆ ಆಟೋ ಚಾಲಕನೊಬ್ಬ ಹೊರಗೆ ಕಡೆದುಕೊಂಡು ಹೋಗಿದ್ದಾನೆ. ನಶೆಯ ಪದಾರ್ಥ ನೀಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. 12 ಮಂದಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರಂತೆ. ಕೆಲಸ ಮುಗಿದ ಮೇಲೆ ಬಾಲಕಿಯನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಟಿಕೆಟ್ ಕೌಂಟರ್ ನಲ್ಲಿದ್ದ ವ್ಯಕ್ತಿಯೂ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನಂತೆ.
ಮುಂಬೈನಲ್ಲಿ ಹುಡುಗನೊಬ್ಬನ ಪರಿಚಯ ಬಾಲಕಿಗೆ ಆಗಿದೆ. ಇಬ್ಬರೂ ಚಂಡೀಗಢಕ್ಕೆ ಹೋಗಿದ್ದಾರೆ. ಆರಂಭದಲ್ಲಿ ಹುಡುಗಿ ಓಡಿ ಬಂದಿದ್ದಾಳೆಂದು ಭಾವಿಸಿದ್ದ ಪೊಲೀಸರಿಗೆ ನಂತ್ರ ಅತ್ಯಾಚಾರದ ಪ್ರಕರಣ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments