Select Your Language

Notifications

webdunia
webdunia
webdunia
webdunia

ವಿಚಿತ್ರ ಆದ್ರೂ ಸತ್ಯ: ತಂದೆಗೆ ಸೆಕ್ಸ್ ಆಫರ್ ನೀಡಿದ ಪುತ್ರಿ

ವಿಚಿತ್ರ ಆದ್ರೂ ಸತ್ಯ: ತಂದೆಗೆ ಸೆಕ್ಸ್ ಆಫರ್ ನೀಡಿದ ಪುತ್ರಿ
, ಸೋಮವಾರ, 28 ಜುಲೈ 2014 (19:05 IST)
ಮಗಳೊಬ್ಬಳು ತಂದೆಗೆ ಸೆಕ್ಸ್‌ಗಾಗಿ ಆಹ್ವಾನ ನೀಡುವ ಕುರಿತಂತೆ ಯಾರಾದರೂ ಕನಸಿನಲ್ಲಿ ಕೂಡಾ ಯೋಚಿಸಿರಲಿಕ್ಕಿಲ್ಲ. ಇಲ್ಲೊಬ್ಬ 23 ವರ್ಷ ವಯಸ್ಸಿನ ಮೆವಿಸ್‌ ಎನ್ನುವ ಐನಾತಿ ಮಗಳು ತನ್ನ ತಂದೆಗೆ ಇಂತಹ ಆಹ್ವಾನ ನೀಡಿದ್ದಾಳೆ. ಯುವತಿ ಮಾನಸಿಕವಾಗಿ ಅಸ್ವಸ್ಥಳು ಅಥವಾ ಹುಚ್ಚಳಾಗಿರಬಹುದು ಎನ್ನುವ ನಿಮ್ಮ ಅನಿಸಿಕೆ ತಪ್ಪು. ಆಕೆ, ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ  
 
ಯುವತಿ ಮೆವಿಸ್ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ.ಆದಾಗ್ಯೂ ತನ್ನ ತಂದೆ ದಿನಕ್ಕೊಬ್ಬ ಯುವತಿಯ ಮೋಹಪಾಶದಲ್ಲಿ ಸಿಲುಕುತ್ತಿರುವುದು ಆಕೆಗೆ ಆಘಾತ ಮೂಡಿಸಿತ್ತು. ಪತ್ನಿಯನ್ನು ಕಳೆದುಕೊಂಡಿದ್ದರೂ ತಂದೆಯ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಎನ್ನುವುದೇ ಆಕೆಯ ಆಕ್ರೋಶಕ್ಕೆ ಕಾರಣವಾಗಿತ್ತು. 
 
62 ವರ್ಷ ವಯಸ್ಸಿನ ತಂದೆ ಪ್ರತಿ ರಾತ್ರಿ ಕಡಿಮೆ ವಯಸ್ಸಿನ ಯುವತಿಯರನ್ನು ಮನೆಗೆ ಕರೆದುಕೊಂಡು ಬಂದು ಸೆಕ್ಸ್‌‌ನಲ್ಲಿ ಪಾಲ್ಗೊಳ್ಳುತ್ತಿದ್ದ. ತಂದೆಗೆ ತಕ್ಕ ಪಾಠ ಕಲಿಸಲು, ಆಕೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಆಹ್ವಾನ ನೀಡಿದ್ದಳು.   
 
ಪುತ್ರಿಯ ಆಹ್ವಾನ ಕಂಡು ದಂಗಾದ ತಂದೆ ನಜೂಜೊ ದಾಯಿಮನಿ, ಕನಸಿನಲ್ಲೂ ಪುತ್ರಿಯೊಂದಿಗೆ ಸೆಕ್ಸ್ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ಆಕೆ, ನನ್ನ ಮಗಳಾಗಿದ್ದರಿಂದ ಅಂತಹ ಯೋಚನೆ ಮಾಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾನೆ. 

Share this Story:

Follow Webdunia kannada