Webdunia - Bharat's app for daily news and videos

Install App

ವಿಜ್ಞಾನಿಗಳಿಂದ ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತನೆ

Webdunia
ಶುಕ್ರವಾರ, 6 ಮೇ 2016 (11:24 IST)
13 ರಾಜ್ಯಗಳು ಬರಗಾಲದಿಂದ ಪೀಡಿತವಾಗಿರುವ ನಡುವೆ, ಭಾರತದ ಮೂಲೆಯೊಂದರಲ್ಲಿ ಸಮುದ್ರ ನೀರಿನಿಂದ ಪ್ರತಿ ದಿನ 6.3 ದಶಲಕ್ಷ ಲೀಟರ್ ಕುಡಿಯುವ ನೀರನ್ನಾಗಿ ಪರಿವರ್ತಿಸುವ ವಿಧಾನವನ್ನು ವಿಜ್ಞಾನಿಗಳು ರೂಪಿಸಿದ್ದಾರೆ.  ಇದಲ್ಲದೇ ಕೆಲವು ಸೋಸುವ ವಿಧಾನಗಳನ್ನು ಕೂಡ ಅವರು ಅಭಿವೃದ್ಧಿಪಡಿಸಿದ್ದು, ಇದರಿಂದ ಆರ್ಸೆನಿಕ್ ಮತ್ತು ಯುರೇನಿಯಂ ಹೊಂದಿದ ಭೂಜಲ ಕುಡಿಯಲು ಯೋಗ್ಯವಾಗುವಂತೆ ಮಾಡುತ್ತದೆ.
 
ತಮಿಳುನಾಡಿನ ಕಲ್ಪಾಕಂನಲ್ಲಿ ಬೃಹತ್ ಘಟಕವೊಂದನ್ನು ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ನಿರ್ಮಿಸಿದ್ದು, ಪರಮಾಣು ಸ್ಥಾವರದ ತ್ಯಾಜ್ಯ ಹಬೆಯನ್ನು ಬಳಸಿಕೊಂಡು ಸಮುದ್ರನೀರನ್ನು ಶುದ್ಧೀಕರಣಗೊಳಿಸುತ್ತದೆ. ಇದರ ಉತ್ಪಾದನಾ ಸಾಮರ್ಥ್ಯವು ಪ್ರತಿ ದಿನ 6.3 ದಶಲಕ್ಷ ಲೀಟರುಗಳಾಗಿವೆ.
 
ಪ್ರಸಕ್ತ ತಾಜಾ ನೀರನ್ನು ಕುಡಂಕುಲಂ ಪರಮಾಣು ಸ್ಥಾವರದಲ್ಲಿ ಬಳಸಲಾಗುತ್ತದೆ. ಆದರೆ ಶುದ್ಧೀಕರಿಸಿದ ನೀರು ಕೂಡ ತಾಜಾ ನೀರಿನ ರುಚಿಯನ್ನು ಹೊಂದಿದ್ದು, ಉಪ್ಪಿನಂಶವಿಲ್ಲ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಇಲಾಖೆ ನೋಡಿದ್ರೂ ಕಮಿಷನ್ ಕಮಿಷನ್ ಕಮಿಷನ್: ಬಿವೈ ವಿಜಯೇಂದ್ರ

ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್‌

Viral video: ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆಯ ನಡು ರಸ್ತೆಯಲ್ಲೇ ಎಳೆದಾಡಿದ ಯುವಕರು

‌ತಿರುಮಲ ವೆಂಕಟೇಶ್ವರ ದೇವರ ಭಕ್ತರಿಗೆ ಗುಡ್‌ನ್ಯೂಸ್‌: ಲಡ್ಡುಗಾಗಿ ಇನ್ನೂ ಗಂಟೆಗಟ್ಟಲೆ ಕಾಯಬೇಕಿಲ್ಲ

ಅಮೀರ್ ಖಾನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ ಸಂವೇದನಾಶೀಲ ನಟ ಎಂದಿದ್ದೇ ತಪ್ಪಾಯ್ತು

ಮುಂದಿನ ಸುದ್ದಿ
Show comments