Webdunia - Bharat's app for daily news and videos

Install App

ರಾಹುಲ್ ವಿರುದ್ಧ ಆರ್‌ಎಸ್ಎಸ್‌ನಿಂದ ಮಾನನಷ್ಟ ಮೊಕದ್ದಮೆ

Webdunia
ಶುಕ್ರವಾರ, 4 ಮಾರ್ಚ್ 2016 (09:06 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
 
ಬಪೇ೯ಟಾದಲ್ಲಿರುವ ವೈಷ್ಣವ ದೇಗುಲ ದೇಗುಲಕ್ಕೆ ಭೇಟಿ ನೀಡಲು ಬಂದಾಗ ಆರ್‍ಎಸ್‍ಎಸ್ ಕಾಯ೯ಕತ೯ರು ತಡೆ ಒಡ್ಡಿದ್ದರು ಎ೦ದು ಕಳೆದ ವರ್ಷ ಡಿಸೆ೦ಬರ್‌ನಲ್ಲಿ ರಾಹುಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್‍‌ಎಸ್ಎಸ್ ಪ್ರಕರಣ ದಾಖಲಿಸಿದೆ. 
 
ಡಿಸೆಂಬರ್ ತಿಂಗಳಲ್ಲಿ ಗುವಾಹಟಿಯಲ್ಲಿ ರೈತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸ೦ದಭ೯ದಲ್ಲಿ ಪುರಾತನ ವೈಷ್ಣವ ದೇಗುಲಕ್ಕೆ ರಾಹುಲ್ ಭೇಟಿ ನೀಡಿದ್ದರು. ಆ ಸಂಧರ್ಭದಲ್ಲಿ ದೇಗುಲದ ಒಳ ಪ್ರವೇಶಿಸದ೦ತೆ ಆರ್‍ಎಸ್‍ಎಸ್ ಕಾಯ೯ಕತ೯ರು ತಡೆದಿದ್ದರು ಎಂದು ರಾಹುಲ್ ಆರೋಪಿಸಿದ್ದರು. 
 
ಆದರೆ ಇಂತಹ ಯಾವ ಘಟನೆಗಳು ನಡೆದಿಲ್ಲ ದೇಗುಲದ ಅಚ೯ಕ ಹಾಗೂ ಆಡಳಿತ ಮ೦ಡಳಿ ಹೇಳಿತ್ತು. ಸುಳ್ಳು ಆರೋಪ ಹೊರಿಸಿ ಸ೦ಘಟನೆಯ ತೇಜೋವಧೆಗೆ ರಾಹುಲ್ ಯತ್ನಿಸಿದ್ದಾರೆ ಎಂದು ಸಂಘ ದೂರು ದಾಖಲಿಸಿದೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments