Webdunia - Bharat's app for daily news and videos

Install App

ರವಿಶಂಕರ್ ಗುರೂಜಿಗೆ ಐಸಿಸ್‌‍ನಿಂದ ಬೆದರಿಕೆ ಪತ್ರಗಳು

Webdunia
ಭಾನುವಾರ, 29 ಮಾರ್ಚ್ 2015 (13:26 IST)
ಆಧ್ಯಾತ್ಮಿಕ ಮುಖಂಡ ರವಿಶಂಕರ್ ಗುರೂಜಿ ಅವರಿಗೆ ಭಯಾನಕ ಉಗ್ರಗಾಮಿ ಸಂಘಟನೆ ಐಸಿಸ್‌  ಬೆದರಿಕೆಗಳನ್ನು ಹಾಕಿದೆ. ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಗುರೂಜಿ ಅವರು ಮಲೇಶಿಯಾಕ್ಕೆ ಭೇಟಿ ನೀಡಿದ್ದಾಗ ಐಸಿಸಿ ಬೆದರಿಕೆ ಪತ್ರಗಳನ್ನು ಕೊರಿಯರ್ ಮೂಲಕ ಕಳಿಸಿದೆ.

ಈ ಕುರಿತು ಆರ್ಟ್ ಆಫ್ ಲೀವಿಂಗ್ ವಕ್ತಾರ ನಕುಲ್ ಧಾವಾ ಮಾತನಾಡುತ್ತಾ,  ಮಲೇಶಿಯಾದಲ್ಲಿ ಕೆಲವು ದಿನಗಳ ಹಿಂದೆ ಈ ಪತ್ರ ಸ್ವೀಕರಿಸಲಾಗಿದೆ. ಆದರೆ ಅಷ್ಟರಲ್ಲಿ ರವಿಶಂಕರ್ ಗುರೂಜಿ ಕಾಂಬೋಡಿಯಾಕ್ಕೆ ತೆರಳಿದ್ದರು.  ಭಾರತದ ರಾಯಭಾರಿ ಕಚೇರಿ ಸೇರಿದಂತೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಐಸಿಸ್‌ನಿಂದ ಮೂರು ಬೆದರಿಕೆ ಪತ್ರಗಳು ಬಂದಿರುವುದಾಗಿ ಅವರು ತಿಳಿಸಿದರು.

ಪತ್ರದ ಒಕ್ಕಣೆ ಬೆದರಿಕೆಯಿಂದ ಕೂಡಿದ್ದು, ನೀವು ಕಾರ್ಯಕ್ರಮ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಐಸಿಸಿ ಬೆದರಿಕೆ ಹಾಕಿದೆ.  ರವಿಶಂಕರ್ ಕೆಲವು ತಿಂಗಳ ಹಿಂದೆ ಇರಾಕ್‌ಗೆ ತೆರಳಿ ಭಯೋತ್ಪಾದನೆ ಸಂಘಟನೆಗೆ ಹಿಂಸಾಚಾರದ ಮಾರ್ಗವನ್ನು ಹಿಡಿಯದಂತೆ ಕೋರಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments