ರಾಮ್ ರಹೀಂ ಸಿಂಗ್ ನ ಕತ್ತಲೆ ಕೋಣೆಯಲ್ಲಿ ಏನೇನು ನಡೆಯುತ್ತಿತ್ತು ಗೊತ್ತಾ?

Webdunia
ಶನಿವಾರ, 26 ಆಗಸ್ಟ್ 2017 (09:53 IST)
ನವದೆಹಲಿ: ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಂ ಸಿಂಗ್ ನ ಕರಾಳ ದಂಧೆ ಹೇಗೆ ನಡೆಯುತ್ತಿತ್ತು ಎಂಬ ಭಯಾನಕ ಕತೆಗಳನ್ನು ಇಬ್ಬರು ‘ಸಾಧ್ವಿ’ಗಳು ಬಿಚ್ಚಿಟ್ಟಿದ್ದಾರೆ.

 
ದೇರಾ ಮುಖ್ಯಸ್ಥನಿಗೆ ಅಂಡರ್ ಗ್ರೌಂಡ್ ಸೀಕ್ರೆಟ್ ಬಂಗಲೆಯಿತ್ತು. ಇಲ್ಲಿ ಆತ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಈ ಸಾಧ್ವಿಗಳು ನ್ಯಾಯಾಲಯದ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.

“ಈ ಬಂಗಲೆಯಲ್ಲಿ ರಹೀಂ ಕಾವಲು ಕಾಯಲು ಮಹಿಳಾ ಗಾರ್ಡ್ ಗಳನ್ನೇ ನೇಮಿಸಲಾಗುತ್ತಿತ್ತು. ಅತ್ಯಾಚಾರವೆಸಗಲು ಆತ  ‘ಮಾಫಿ’ ಎಂಬ ಕೋಡ್ ವರ್ಡ್ ಬಳಸುತ್ತಿದ್ದ’ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಇಬ್ಬರು ಸಾಧ್ವಿಗಳೂ ತಮ್ಮ ಅನುಭವ ಹೇಳಿಕೊಂಡಿದ್ದು, ಆತನ ಸಹವರ್ತಿಗಳು ತಮ್ಮ ಬಳಿ ‘ಪಿತಾಜಿ ಮಾಪಿ ನೀಡಿದ್ದಾರೆಯೇ? ಎಂದು ಕೇಳುತ್ತಿದ್ದರು. ಅದಾದ ಕೆಲವು ದಿನಗಳ ಬಳಿಕ ತಮ್ಮ ಮೇಲೆ ಆತನಿಂದ ಅತ್ಯಾಚಾರ ನಡೆಯಿತು. ಅಷ್ಟೇ ಅಲ್ಲ, ಇದನ್ನು ಹೊರಗೆ ಬಾಯ್ಬಿಡದಂತೆ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಸಂಕಟದಲ್ಲಿರುವ ಶ್ರೀಲಂಕಾ ತಂಡಕ್ಕೆ ಗಾಯದ ಮೇಲೆ ಬರೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ತಂದೆ ಪ್ರೀತಿಗೆ ಧನ್ಯವಾದಗಳು: ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂದೇಶಕ್ಕೆ ಕುಮಾರಸ್ವಾಮಿ ಭಾವುಕ

ಮುಂದಿನ ಸುದ್ದಿ
Show comments