Select Your Language

Notifications

webdunia
webdunia
webdunia
webdunia

ಎಂಜಿನಿಯರ್ ಮನೆ ಮೇಲೆ ದಾಳಿ: 10 ಕೋಟಿ ನಗದು, 50 ಲಕ್ಷ ರೂ. ಕಾರು, ರೂ 100 ಕೋಟಿ ವಜ್ರ ಪತ್ತೆ

ಎಂಜಿನಿಯರ್ ಮನೆ ಮೇಲೆ ದಾಳಿ: 10 ಕೋಟಿ ನಗದು, 50 ಲಕ್ಷ ರೂ. ಕಾರು, ರೂ 100 ಕೋಟಿ ವಜ್ರ ಪತ್ತೆ
ನೋಯ್ಡಾ , ಶುಕ್ರವಾರ, 28 ನವೆಂಬರ್ 2014 (16:36 IST)
ಆದಾಯ ತೆರಿಗೆ ಅಧಿಕಾರಿಗಳು ನೋಯ್ಡಾ ಪ್ರಾಧಿಕಾರದ ಎಂಜಿನಿಯರ್ ಯಾದವ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ  10 ಕೋಟಿ ರು ನಗದು, 90 ಲಕ್ಷ ರೂಪಾಯಿ ಕಾರು ಮತ್ತು 100 ಕೋಟಿಗೂ ಅಧಿಕ ಮೌಲ್ಯದ ಸುಮಾರು 2 ಕೆಜಿ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಖಚಿತ ಮಾಹಿತಿಯ ಮೇರೆಗೆ ಎಂಜಿನಿಯರ್ ಯಾದವ್ ಅವರು ನೋಯ್ಡಾದಲ್ಲಿ ಹೊಂದಿರುವ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದರು.
 
ಮೂಲಗಳ ಪ್ರಕಾರ  ಅವರ ಕಾರ್ ಒಳಗಿನಿಂದ  10 ಕೋಟಿ ರೂಪಾಯಿ ಉಳ್ಳ 8 ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

Share this Story:

Follow Webdunia kannada