Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ ಹಾಟ್ ನಗ್ನ ಚಿತ್ರಗಳು ವಾಟ್ಸಪ್‌ನಲ್ಲಿ ಲೀಕ್

ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ ಹಾಟ್ ನಗ್ನ ಚಿತ್ರಗಳು ವಾಟ್ಸಪ್‌ನಲ್ಲಿ ಲೀಕ್
ಮುಂಬೈ , ಸೋಮವಾರ, 27 ಏಪ್ರಿಲ್ 2015 (15:33 IST)
ಇಂಟರ್‍‌ನೆಟ್‌ನಲ್ಲಿ ನಗ್ನ ಚಿತ್ರಗಳ ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ, ಇದೀಗ ಮತ್ತೆ ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದಾಳೆ

ಈ ಬಾರಿ ರಾಧಿಕಾ ಅಪ್ಟೆ ನಟಿಸಿದ ಶಾರ್ಟ್ ಫಿಲ್ಮ್ ಚಿತ್ರದ ಹಸಿಬಿಸಿ ದೃಶ್ಯಗಳು ವಾಟ್ಸ್‌ ಅಪ್‌ನಲ್ಲಿ ಸೋರಿಕೆಯಾಗಿವೆ. ಬದ್ಲಾಪುರ್ ಮತ್ತು ಹಂಟರ್ ಚಿತ್ರಗಳಲ್ಲಿ ಹಾಟ್ ಹಾಟ್ ಆಗಿ ನಟಿಸಿದ್ದ ಆಪ್ಟೆ, ಎರಡನೇ ಬಾರಿ ಮತ್ತೆ ವಿವಾದಗಳ ಕೇಂದ್ರ ಬಿಂದುವಾಗಿದ್ದಾರೆ.     

ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ರಾಧಿಕೆ ಬೆಂಬಲಕ್ಕೆ ಧಾವಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಶಾರ್ಟ್ ಫಿಲ್ಮ್ ಚಿತ್ರೀಕರಿಸಿಲಾಗಿತ್ತು. ಚಿತ್ರದಲ್ಲಿರುವ ಹಸಿಬಿಸಿ ದೃಶ್ಯಗಳಿಗೆ ತಾವೇ ಹೊಣೆಯಾಗಿದ್ದು, ವಾಟ್ಸ್‌‍ಪ್‌ನಲ್ಲಿ ನಗ್ನ ಚಿತ್ರಗಳು ಸೋರಿಕೆಯಾಗಿರುವುದಕ್ಕೆ ತುಂಬಾ ಆಕ್ರೋಶ ಗೊಂಡಿದ್ದೇನೆ ಎಂದು ಗುಡುಗಿದ್ದಾರೆ.

Share this Story:

Follow Webdunia kannada