Webdunia - Bharat's app for daily news and videos

Install App

ಪುದುಚೇರಿ ಫಲಿತಾಂಶ: ಸಿಎಂ ರಂಗಸ್ವಾಮಿ, ನಮ್‌ಸಿವಂ ಮಧ್ಯೆ ಪ್ರಬಲ ಸ್ಪರ್ಧೆ

Webdunia
ಗುರುವಾರ, 19 ಮೇ 2016 (14:44 IST)
ಪುದುಚೇರಿ ಚುನಾವಣೆಗೆ ಸಂಬಂಧಪಟ್ಟಂತೆ ಸಿಎಂ ರಂಗಸ್ವಾಮಿ, ನಮ್‌ಸಿವಂ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರ ಮಧ್ಯೆ ಬಿಗ್ ರೇಸ್ ಏರ್ಪಟ್ಟಿದೆ.. ಎನ್‌ಐಆರ್‌ಸಿ ಪಕ್ಷದ ಸಂಸ್ಥಾಪಕ ಹಾಗೂ ಹಾಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಹಾಗೂ ಕಾಂಗ್ರೆಸ್‌ನ ನಮಸಿವಂ ಮಧ್ಯೆ ಬಿಗ್ ರೇಸ್ ಏರ್ಪಟ್ಟಿದೆ. ಇನ್ನೂ ಇವರಿಬ್ಬರು ಸಂಬಂಧಿಕರು ಅಂತ ಹೇಳಲಾಗ್ತಿದೆ.
ಎಎನ್‌ಐಆರ್‌ಸಿ ಪಕ್ಷದ ಎನ್.ರಂಗಸ್ವಾಮಿ ಇಂದಿರಾ ನಗರ ವಿಧಾನಸಭಾ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ.
 
ಇನ್ನೂ ಸ್ವತಂತ್ರ್ಯ ಪಕ್ಷದ ಅಭ್ಯರ್ಥಿ ರಾಮಚಂದ್ರನ್ ಮಾಹೆ ಕ್ಷೇತ್ರದಿಂದ ಸುಮಾರು 3,404 ಮತಗಳಿಂದ ಗೆಲವು ಸಾಧಿಸಿದ್ದಾರೆ.. 
 
ಇನ್ನೂ ಪ್ರವಾಸೋದ್ಯಮ ಸಚಿವ ರಾಜ್‌ವೇಲು 1,468 ಮತಗಳಿಂದ ಸೋಲು ಅನುಭವಿಸಿದ್ದಾರೆ.

ಹಾಗೇ ಕಾಂಗ್ರೆಸ್‌ನ ವಿ.ವೈಥಿಲಿಗಂ ಕಾಮರಾಜ್ ನಗರದ ವಿಧಾನಸಭಾ ಕ್ಷೇತ್ರದಿಂದ ಗೆಲವು ಸಾಧಿಸಿದ್ರೆ, ಇತ್ತ ಪಿಸಿಸಿ ಪ್ರೆಸಿಡೆಂಟ್ ಎ.ನಮ್‌ಸಿವಂ ವಿಲ್‌ನೂರು ಕ್ಷೇತ್ರದಿಂದ ಜಯದ ನಗೆ ಬೀಸಿದ್ದಾರೆ. ಎನ್. ಇಂದಿರಾ ನಗರ ಕೇತ್ರದಿಂದ ಎನ್. ರಂಗಸ್ವಾಮಿ ಗೆಲವು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶುಭಾಂಶು ಶುಕ್ಲಾ ಸಾಧನೆ ಶತಕೋಟಿ ಕನಸುಗಳಿಗೆ ಸ್ಪೂರ್ತಿ: ಪ್ರಧಾನಿ ಮೋದಿ ಬಣ್ಣನೆ

ವಿಶ್ವದ ಅ‌ತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ

ಬೆಲೆ ಏರಿಕೆಯಿಂದ ಸುಸ್ತಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಇದೀಗ ಆಟೋ ದರ ಬಿಸಿ

ಶುಭಾಂಶು ಶುಕ್ಲ ಭೂಮಿಗಿಳಿಯುತ್ತಿದ್ದಂತೇ ಗಳ ಗಳನೇ ಕಣ್ಣೀರಿಟ್ಟ ತಾಯಿ: ವಿಡಿಯೋ

ಯಶಸ್ವಿಯಾಗಿ ಭೂಮಿಗೆ ಬಂದ ಶುಭಾಂಶು ಶುಕ್ಲಾ ಟೀಂ, ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು

ಮುಂದಿನ ಸುದ್ದಿ
Show comments