Webdunia - Bharat's app for daily news and videos

Install App

ಶಿಮ್ಲಾದಲ್ಲಿ ರಿಯಲ್ ಎಸ್ಟೇಟ್‌ಗಾಗಿ ಭೂಮಿ ಖರೀದಿಸಿದ ಪ್ರಿಯಾಂಕಾ: ವಿವರ ಕೇಳಿದ ಸರಕಾರ

Webdunia
ಸೋಮವಾರ, 29 ಜೂನ್ 2015 (17:46 IST)
ಕಳೆದ ಎಂಟು ವರ್ಷಗಳ ಹಿಂದೆ ಪ್ರಿಯಾಂಕಾ ಗಾಂಧಿ ವಾದ್ರಾ ಶಿಮ್ಲಾದ ಹತ್ತಿರ ಖರೀದಿಸಿದ ಭೂಮಿಯ ವಿವರಗಳನ್ನು10 ದಿನಗಳೊಳಗಾಗಿ ನೀಡುವಂತೆ ಹಿಮಾಚಲ ಪ್ರದೇಶದ ವಾರ್ತಾ ಆಯೋಗದ ಹಿರಿಯ ಅಧಿಕಾರಿಗಳು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪ್ರಿಯಾಂಕಾ ಗಾಂಧಿ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಎಂಟು ವರ್ಷಗಳ ಹಿಂದೆ ಭೂಮಿಯನ್ನು ಖರೀದಿಸಿದ್ದಾರೆ ಎನ್ನುವುದು ಕಳೆದ ವರ್ಷ ಆರ್‌ಟಿಐ ಕಾರ್ಯಕರ್ತ ದೇಬಶೀಷ್ ಭಟ್ಟಾಚಾರ್ಯ ಬಹಿರಂಗಪಡಿಸಿದ್ದರು.
 
ಆರ್‌ಟಿಐ ಮಾಹಿತಿ ನೀಡುವ ಅಧಿಕಾರಿ, ಪ್ರಿಯಾಂಕಾ ವಾದ್ರಾ ಹೆಸರನ್ನು ಭದ್ರತೆಯ ದೃಷ್ಠಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ.ವಿವರಗಳನ್ನು ರಹಸ್ಯವಾಗಿಡಲಾಗಿದೆ ಎಂದು ಸರಕಾರಕ್ಕೆ ಮಾಹಿತಿ ರವಾನಿಸಿದ್ದರು  
 
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ತಂದೆ ರಾಜೀವ್ ಗಾಂಧಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಸ್‌ಪಿಜಿ ಭಧ್ರತೆಯಲ್ಲಿರುವಾಗಲೇ ಗುಂಡಿಗೆ ಬಲಿಯಾಗಿದ್ದರು. 
 
ರಾಜ್ಯ ವಾರ್ತಾ ಆಯೋಗದ ಅಧಿಕಾರಿಗಳು ವಾದ್ರಾ ಅವರ ಭೂ ವಹಿವಾಟನ್ನು ಆರ್‌ಟಿಐ ಮುಖಾಂತರ ಬಹಿರಂಗಗೊಳಿಸಲಾಗುವುದು ಎಂದು ತಿಳಿಸಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments