Webdunia - Bharat's app for daily news and videos

Install App

ಏ.5ರಂದು ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ಭಾರತ ಗೆಲ್ಲಿಸಿ- ಪ್ರಧಾನಿ ಮೋದಿ ಕರೆ

Webdunia
ಶುಕ್ರವಾರ, 3 ಏಪ್ರಿಲ್ 2020 (09:30 IST)
ನವದೆಹಲಿ : ಏ.5ರಂದು ಎಲ್ಲರೂ ಒಂದಾಗೋಣ. ದೀಪ ಹಚ್ಚಿ ಭಾರತ ಗೆಲ್ಲಿಸಿ ಎಂದು  ದೇಶದ ಜನತೆಗೆ ಪ್ರದಾನಿ ಮೋದಿ ಕರೆನೀಡಿದ್ದಾರೆ.


ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರು ಜನರಿಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಲಿರುವುದಾಗಿ ಹೇಳಿದ್ದು, ಆ ವೇಳೆ ಮಾತನಾಡಿದ ಅವರು, ಈ ಭಾನುವಾರ ನಮಗೆ ಮಹತ್ವದ ದಿನ. ಏ.5ಕ್ಕೆ ರಾತ್ರಿ 9ಕ್ಕೆ ನಿಮ್ಮ 9 ನಿಮಿಷ ಬೇಕು. ಮನೆಯಲ್ಲಿ ಲೈಟ್ ಆರಿಸಿ, ದೀಪ ಬೆಳಗಿಸಿ. ನಿಮ್ಮ ಮನೆಗಳಲ್ಲಿ ಮೊಂಬತ್ತಿ ಬೆಳಗಿಸಿ. ಟಾರ್ಚ್ ಅಥವಾ ಮೊಬೈಲ್ ಪ್ಲಾಶ್ ಲೈಟ್ ಬೆಳಗಿಸಿ. ಲೈಟ್ ಆರಿಸಿ ಹೊಸ ಬೆಳಕು ಬೆಳಗಿಸಿ. ಆ ಬೆಳಕಿನ ಮಹಾ ಶಕ್ತಿ ಅನುಭವವಾಗುತ್ತೆ.


ಬೆಳಕಿನಿಂದ ನಿಮ್ಮ ಮನಸ್ಸು ಮತ್ತಷ್ಟು ಗಟ್ಟಿಯಾಗುತ್ತೆ. ಯಾರೂ ಒಂಟಿಯಲ್ಲ ಎಂಬ ಭಾವನೆ ಗಟ್ಟಿಯಾಗುತ್ತೆ. 130 ಕೋಟಿ ಜನ ಒಂದೇ ದೃಢಸಂಕಲ್ಪ ಮಾಡಿ  ಎಂದು ತಿಳಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ, ದೆಹಲಿ ಇಂದಿರಾಗಾಂಧಿ ಏರ್‌ಪೋರ್ಟ್‌ ಒಳಗೂ ನುಗ್ಗಿದ ನೀರು, Video

ಆಪರೇಷನ್ ಆಶ್ದಾರ್ ಅಡಿಯಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಂತರ್ ಮಂತರ್‌ನಲ್ಲಿ ನಡೆದ ಹಲ್ಲೆ ಪ್ರಕರಣ: 72 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಬೇಕು

ಇದೊಂದು ಪವಾಡ: 10ದಿನಗಳ ಬಳಿಕ ಬದುಕುಳಿದ ಮಹರ್ಜನ್ ಕುಟುಂಬದ ಪ್ರತಿಕ್ರಿಯೆ

ಡಿಕೆ ಶಿವಕುಮಾರ್‌ ಡಮ್ಮಿ, ರಿಮೋಟ್ ಕಂಟ್ರೋಲ್ಡ್‌ ಸಿಎಂ: ಆರ್‌ ಅಶೋಕ್ ಕಿಡಿ

ಮುಂದಿನ ಸುದ್ದಿ
Show comments