Webdunia - Bharat's app for daily news and videos

Install App

ಮಟ್ರೋ ನಿಲ್ದಾಣದ ಬಿಗ್ ಸ್ಕ್ರೀನ್`ನಲ್ಲಿ ಸೆಕ್ಸ್ ವಿಡಿಯೋ ಪ್ರಸಾರ.. ಬೆಚ್ಚಿಬಿದ್ದ ಪ್ರಯಾಣಿಕರು

Webdunia
ಶನಿವಾರ, 15 ಏಪ್ರಿಲ್ 2017 (15:46 IST)
ದೆಹಲಿಯ ರಾಜೀವ್ ಚೌಕ್  ಮೆಟ್ರೋ ಸ್ಟೇಶನ್`ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೃಶ್ಯ ಹರಿದಾಡುತ್ತಿದ್ದು, ವೈರಲ್ ಆಗಿದೆ.  ಘಟನೆ ಕುರಿತಂತೆ ತನಿಖೆಗೆ ಡಿಎಂಆರ್`ಸಿ ಸಮಿತಿ ರಚಿಸಿದೆ ಎಂದು ಎಎನ್`ಐ ವರದಿ ಮಾಡಿದೆ. 
 

ನಿಲ್ದಾಣದಲ್ಲಿದ್ದ ಪ್ರಯಾಣಿಕನೊಬ್ಬ ಬಿಗ್ ಸ್ಕ್ರೀನ್`ನಲ್ಲಿ ಪೋರ್ನ್ ವಿಡಿಯೋ ಪ್ಲೇ ಆಗುತ್ತಿದ್ದದ್ದನ್ನ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಅಲ್ಲಿದ್ದ ಪ್ರಯಾಣಿಕರು ಸಹ ತಮ್ಮ ಮೊಬೈಲುಗಳಲ್ಲಿ ಇದನ್ನ ಸೆರೆಹಿಡಿದಿದ್ದಾರೆ. ಜಾಹೀರಾತುಗಳಿಗೆ ಮೀಸಲಾದ ಸ್ಕ್ರೀನ್`ನಲ್ಲಿ ವಿಡಿಯೋ ಪ್ರಸಾರವಾಗಿದೆ ಎಂದು ಡಿಎಂಆರ್ಸಿ ತಿಳಿಸಿರುವುದಾಗಿ ಎಎನ್ಐ ತಿಳಿಸಿದೆ.

ಈ ಹಿಂದೆ ಕೇರಳದ ಬಸ್ ನಿಲ್ದಾಣದಲ್ಲೂ ಇಂಥದ್ದೊಂದು ಅಚಾತುರ್ಯ ನಡೆದಿತ್ತು. ನಿಲ್ದಾಣದ ಟಿವಿ ಆಪರೇಟರ್ ನಿಯಂತ್ರಣ ಕೊಠಡಿಯಲ್ಲಿ ತಾನು ನೋಡುತ್ತಿದ್ದ ಪೋರ್ನ್ ವಿಡಿಯೋ ಕನೆಕ್ಷನ್`ನನ್ನ ನಿಲ್ದಾಣ ಟಿವಿಗಳಿಗೆ ಕೊಟ್ಟುಬಿಟ್ಟಿದ್ದ. ಬಳಿಕ ಮುಜುಗರಗೊಂಡ ಪ್ರಯಾಣಿಕರು ದೂರು ದಾಖಲಿಸಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ