600 ಜನರಿಗೆ ಕಳಪೆ ಗುಣಮಟ್ಟದ ಪೇಸ್ ಮೇಕರ್‌ಗಳನ್ನು ಅಳವಡಿಸಿದ್ದ ಹೃದ್ರೋಗ ತಜ್ಞನನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಅಳವಡಿಸಿರುವ ಪೇಸ್‌ಮೇಕರ್‌ನಿಂದಾಗಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.ಇನ್ನು ಆರೋಪಿ ಡಾ.ಸಮೀರ್ ಸರಾಫ್ ನನ್ನು ಬಂದಿಸಲಾಗಿದೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ.