Webdunia - Bharat's app for daily news and videos

Install App

ಡಬಲ್ಸ್ ಸೋಲು ನಿರೀಕ್ಷಿತ: ಭೂಪತಿ

Webdunia
ಮಂಗಳವಾರ, 30 ಆಗಸ್ಟ್ 2016 (14:57 IST)
ರಿಯೋ ಓಲಂಪಿಕ್ಸ್‌ನಲ್ಲಿ ಟೆನ್ನಿಸ್ ಡಬಲ್ಸ್ ಸೋಲಿಗೆ ಲಿಯಾಂಡರ್ ಪೇಸ್ ಅವರೇ ಕಾರಣ ಎಂದು ಮಹೇಶ್ ಭೂಪತಿ ಟೀಕಿಸಿದ್ದಾರೆ. 
 
ಖಾರ್ ಜಿಮ್ಖಾನಾದಲ್ಲಿ ಇಂಟರ್- ಸ್ಕೂಲ್ ಟೇಬಲ್ ಟೆನಿಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಭದಲ್ಲಿ ಭಾಗವಹಿಸಿದ ಬಳಿಕ ಮಾತನ್ನಾಡುತ್ತಿದ್ದ ಅವರು ಪುರುಷರ ಡಬಲ್ಸ್‌ನಲ್ಲಿ ಪೇಯ್ ಮತ್ತು ಬೋಪಣ್ಣ ಪ್ರಥಮ ಸುತ್ತಿನಲ್ಲಿಯೇ ಸೋಲನ್ನು ಕಂಡರು. ಅವರಿಬ್ಬರು ಸಂಪೂರ್ಣ ಸಿದ್ಧತೆಯಿಂದ ಹೋಗಿರಲಿಲ್ಲ. ಹೀಗಾಗಿ ಅವರು ಸೋಲನ್ನು ಕಾಣಬೇಕಾಯಿತು ಎಂದು ಹೇಳಿದ್ದಾರೆ. 
 
2004-2008ರ ಓಲಂಪಿಕ್ಸ್‌ ಸಂದರ್ಭದಲ್ಲಿ ನಾನು-ಪೇಸ್ ಅಭ್ಯಾಸವನ್ನೇನು ನಡೆಸಿರಲಿಲ್ಲ. ಆದರೆ ಪಂದ್ಯಾವಳಿಗೆ ಹೋಗುವ ಮುನ್ನ ಕೆಲವು ಪಂದ್ಯಗಳಲ್ಲಿ ಆಡಿದ್ದೆವು. ನಾವಿಬ್ಬರು ಎಟಿಪಿ ಟೂರ್‌ಗಳಲ್ಲಿ 300 ಡಬಲ್ಸ್ ಪಂದ್ಯಗಳನ್ನು ಗೆದ್ದಿದ್ದೇವೆ. ಆದರೆ ಓಲಂಪಿಕ್ಸ್‌ಗೂ ಮುನ್ನ ರೋಹನ್ ಜತೆಗೆ ಅವರಾಡಿದ್ದು ಒಂದೇ ಪಂದ್ಯ. ಅದರಿಂದ ಎಷ್ಟು ಪ್ರಯೋಜನವಾಗಬಹುದು? ಹೀಗಾಗಿ ಅವರ ಸೋಲು ನಿರೀಕ್ಷಿತವಾಗಿತ್ತು ಎಂದು 12 ಗ್ರ್ಯಾಂಡ್ ಸ್ಲಾಮ್, 4 ಡಬಲ್ಸ್ ಮತ್ತು 8 ಮಿಶ್ರ ಡಬಲ್ಸ್ ಗೆದ್ದಿರುವ 42ರ ಭೂಪತಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments