Select Your Language

Notifications

webdunia
webdunia
webdunia
webdunia

15 ಲಕ್ಷ ರೂ. ಬಹುಮಾನ ಗೆದ್ದಿದ್ದ ಪ್ರಧಾನಿ ಮೋದಿ ನಾಯಿಗೆ ಶಸ್ತ್ರಚಿಕಿತ್ಸೆ!

15 ಲಕ್ಷ ರೂ. ಬಹುಮಾನ ಗೆದ್ದಿದ್ದ ಪ್ರಧಾನಿ ಮೋದಿ ನಾಯಿಗೆ ಶಸ್ತ್ರಚಿಕಿತ್ಸೆ!
NewDelhi , ಮಂಗಳವಾರ, 4 ಏಪ್ರಿಲ್ 2017 (08:03 IST)
ನವದೆಹಲಿ: ಪ್ರಧಾನಿ ಮೋದಿ ಭದ್ರತಾ ಪಡೆಯಲ್ಲಿ ಒಂದಾಗಿದ್ದ ದುಬಾರಿ ಬೆಲೆಯ ಶ್ವಾನ ಶಸ್ತ್ರಚಿಕಿತ್ಸೆಗೊಳಗಾಗಿದೆ. ಈ ನಾಯಿ ಗೃಹ ಸಚಿವಾಲಯದಿಂದ 15 ಲಕ್ಷ ರೂ. ಬಹುಮಾನ ಗೆದ್ದಿತ್ತು ಎನ್ನುವುದು ವಿಶೇಷ.

 

ಗುರ್ ಅಂಗದ್ ದೇವ್ ವೆಟರ್ನಿಟಿ ಆಸ್ಪತ್ರೆಯಲ್ಲಿಲ್ಯಾಬ್ರೇಡರ್ ತಳಿಯ ಈ ದುಬಾರಿ ಶ್ವಾನ ಹಲ್ಲಿನ ಶಸ್ತ್ರಚಿಕಿತ್ಸೆಗೊಳಗಾಗಿದೆ. ಅಂದ ಹಾಗೆ ಇದು ಪ್ರಧಾನಿ ಮೋದಿ ಭದ್ರತಾ ತಂಡದಲ್ಲಿರುವ ದುಬಾರಿ ನಾಯಿ. ಇದು ಗೆದ್ದ 15 ಲಕ್ಷ ರೂ.ಗಳನ್ನು ಇದರ ಖರ್ಚು ವೆಚ್ಚಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.

 
ಕಳೆದ ಆರು ವರ್ಷಗಳಿಂದ ಇದು ಪ್ರಧಾನಿಯ ಭದ್ರತೆ ನೋಡಿಕೊಳ್ಳುತ್ತಿದೆ. ಅದರ ಬಾಯಿಯಲ್ಲಿ ಗಡ್ಡೆ ಬೆಳೆದಿತ್ತು. ಇದನ್ನು ಹಾಗೇ ಬಿಟ್ಟಿದ್ದರೆ, ಅದಕ್ಕೆ ಜಗಿಯುವುದಕ್ಕೆ ಕಷ್ಟವಾಗುತ್ತಿತ್ತು ಎಂದು ಪಶು ವೈದ್ಯರು ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಬರಲಿದೆ 200 ರೂಪಾಯಿ ನೋಟು