ಪ್ರಧಾನಿ ಮೋದಿ ಸೊಸೆಯನ್ನೇ ದರೋಡೆ ಮಾಡಿ ಸಿಕ್ಕಿಬಿದ್ದ ಖದೀಮರು!

Webdunia
ಮಂಗಳವಾರ, 15 ಅಕ್ಟೋಬರ್ 2019 (11:01 IST)
ನವದೆಹಲಿ: ಇಬ್ಬರು ಖದೀಮರು ತಮ್ಮ ಎಂದಿನ ಚಾಳಿಯಂತೆ ಮಹಿಳೆಯೊಬ್ಬರ ಪರ್ಸ್ ಕಸಿದು ಸಾವಿರಗಟ್ಟಲೆ ದುಡ್ಡು ಸಿಕ್ಕ ಖುಷಿಯಲ್ಲಿದ್ದರು! ಆದರೆ ಪೊಲೀಸರ ತಂಡವೇ ತಮ್ಮನ್ನು ಬೆನ್ನಟ್ಟಿರುತ್ತಿರುವುದು ನೋಡಿದಾಗಲೇ ಅವರಿಗೆ ಗೊತ್ತಾಗಿದ್ದು ತಾವು ದರೋಡೆ ಮಾಡಿದ್ದು ಸಾಮಾನ್ಯ ಮಹಿಳೆಯನ್ನು ಅಲ್ಲವೆಂದು!


ದೆಹಲಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇಬ್ಬರು ಖದೀಮರು ಬೈಕ್ ನಲ್ಲಿ ಬಂದು ಆಗ ತಾನೇ ಆಟೋದಿಂದ ಇಳಿಯುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಪರ್ಸ್, ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ. ಆ ಪರ್ಸ್ ನೊಳಗೆ ಸುಮಾರು 76 ಸಾವಿರ ರೂ. ಎರಡು ಫೋನ್ ಜತೆಗೆ ಮುಖ್ಯವಾದ ದಾಖಲೆ ಪತ್ರಗಳಿದ್ದವು. ದುಡ್ಡು ಸಿಕ್ಕ ಖುಷಿಯಲ್ಲಿ ಖದೀಮರು ಖುಷಿಯಾಗಿದ್ದರು.

ಆದರೆ ಈ ನಡುವೆ ಪೊಲೀಸರ ತಂಡವೇ ಅವರನ್ನು ಬೆನ್ನಟ್ಟುತ್ತಿರುವುದು ಅವರಿಗೆ ಗೊತ್ತಾಗಿತ್ತು. ಅದರ ನಡುವೆಯೇ ಖದೀಮರಲ್ಲಿ ಒಬ್ಬನ ಪತ್ನಿ ಫೋನ್ ಮಾಡಿ ಈ ಪರ್ಸ್ ಬೇರೆ ಯಾರದೂ ಅಲ್ಲ. ಸ್ವತಃ ಪ್ರಧಾನಿ ಮೋದಿಯ ಸೊಸೆಯದ್ದು ಎಂಬ ವಿಚಾರವನ್ನು ಹೇಳಿದ್ದಳು. ಆಗಲೇ ಗೊತ್ತಾಗಿದ್ದು ಖದೀಮರಿಗೆ, ತಾವು ದರೋಡೆ ಮಾಡಿದ್ದು ಪ್ರಧಾನಿ ಮೋದಿ ಸೊಸೆಯನ್ನು ಅಂತ!

ಕೊನೆಗೂ 700 ಪೊಲೀಸರು, 200 ಸಿಸಿಟಿವಿ ಕ್ಯಾಮರಾ ಫೂಟೇಜ್ ಸಹಾಯದೊಂದಿಗೆ ಈ ಪ್ರಕರಣ ಬೇಧಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಆಗಕ್ಕೆ ದಿನಾ ನಾನೇ ಬಂದು ಕೇಳ್ಬೇಕಾ.. ನಡು ರಸ್ತೆಯಲ್ಲಿ ಕೃಷ್ಣ ಬೈರೇಗೌಡ ಕ್ಲಾಸ್, ಅಧಿಕಾರಿಗಳು ಫುಲ್ ಸೈಲೆಂಟ್ Video

ಗೃಹಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಮುಜುಗರ: ಪೊಲೀಸರು ನಿದ್ರೆಗೆ, ಪೋಕ್ಸೊ ಆರೋಪಿ ಎಸ್ಕೇಪ್ Video

ಕೊಲೆ ಮಾಡಿದ ಮೇಲೂ ಏನು ಧಿಮಾಕು ಸಿಯಾ ಗೋಯಲ್ ಗೆ: ಮಿಡಲ್ ಫಿಂಗರ್ ತೋರಿಸಿದ ವಿಡಿಯೋ ವೈರಲ್

ಬೆಂಗಳೂರು ಕಲ್ಲು ಕ್ವಾರಿ ಭೀಕರ ದುರಂತ: ಲಾಭದ ಆಸೆಗೆ ಬಲಿಯಾದರೇ ಕಾರ್ಮಿಕರು

Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ

ಮುಂದಿನ ಸುದ್ದಿ
Show comments