Webdunia - Bharat's app for daily news and videos

Install App

ಆಯೆಂಗೆ ಅಚ್ಛೆ ದಿನ: ಎಲ್ಲರ ಬ್ಯಾಂಕ್‌ ಅಕೌಂಟ್‌ ಒಪನ್‌ ಆಗಲಿದೆ

Webdunia
ಶನಿವಾರ, 30 ಆಗಸ್ಟ್ 2014 (15:20 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜ್ಞಾನ ಭವನದಲ್ಲಿ ಆಯೋಜಿತ ಸಮಾರಂಭದಲ್ಲಿ ಪ್ರಧಾನಮಂತ್ರಿ ಜನಧನ ಯೋಜನೆಗೆ ಶುಭಾರಂಭ ಮಾಡಿದ್ದಾರೆ. 
 
ಈ ಯೋಜನೆ ಮೂಲಕ ಎಲ್ಲಾ ಕುಟುಂಬದವರಿಗೆ 5000 ರೂಪಾಯಿಗಳ ಓವರ್‌ಡ್ರಾಪ್ಟ್‌‌ ಸೌಲಬ್ಯ ಸಿಗುವುದು, ಎಟಿಎಂ ಕಾರ್ಡ್ ಮತ್ತು ವಿಮೆ ಯೋಜನೆ ಸಿಗುವುದು. ಈ ಮೂಲಕ ಬಡತನವನ್ನು ಪೂರ್ಣಪ್ರಮಾಣದಲ್ಲಿ ತೊಲಗಿಸುವ ಆಹ್ವಾನ ನೀಡಿದ್ದಾರೆ. 
 
" ಒಂದೇ ದಿನದಲ್ಲಿ ಎರಡೂವರೆ ಕೋಟಿ ಜನರಿಗೆ ವಿಮೆ ಮತ್ತು ಬ್ಯಾಂಕ್‌ ಖಾತೆ ತೆರೆದಿದ್ದಾರೆ, ಇದು ನಮ್ಮಲ್ಲಿ ಒಂದು ದೊಡ್ಡ ದಾಖಲೆಯಾಗಿದೆ" ಎಂದು ಪ್ರಧಾನಮಂತ್ರಿ ಜನಧನ ಯೋಜನೆಯ ಶುಭಾರಂಭ ಮಾಡಿ ಹೇಳಿದ್ದಾರೆ. 
 
77,000 ಸ್ಥಳಗಲ್ಲಿ ಏಕಕಾಲಕ್ಕೆ ಕಾರ್ಯಕ್ರಮ, ಒಂದೇ ಬಾರಿಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕಾರ್ಯಕ್ರಮ ಮಾಡಿದ ಸರಕಾರಕ್ಕೆ ಇದು ಮೊದಲ ಅನುಭವವಾಗಿದೆ. " ಅಧಿಸೂಚನೆ ಹಾರಿಗೆಯಾದಾಗ, ಸಭೆ ನಡೆದಾಗ ಮತ್ತು ಯೋಜನೆ ಪೂರ್ಣಪ್ರಮಾಣದಲ್ಲಿ ಆಗದಿದ್ದರೆ ಮತ್ತೆ ಯೋಜನೆ ಮಾಡಲಾಗುವುದು" ಎಂದು ಮೋದಿ ಹೇಳಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments