Webdunia - Bharat's app for daily news and videos

Install App

ಸಾಮೂಹಿಕ ಮಾನಭಂಗಕ್ಕೊಳಗಾದ ಮಹಿಳೆಗೆ ಊರಿನಿಂದ ಬಹಿಷ್ಕಾರ

Webdunia
ಗುರುವಾರ, 31 ಡಿಸೆಂಬರ್ 2020 (07:40 IST)
ಮಹಾರಾಷ್ಟ್ರ : ಸಾಮೂಹಿಕ ಮಾನಭಂಗಕ್ಕೊಳಗಾದ 30 ವರ್ಷದ ಮಹಿಳೆಯನ್ನು ಗ್ರಾಮಪಂಚಾಯಿತಿ ಊರಿನಿಂದ ಬಹಿಷ್ಕಾರ ಮಾಡಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

5 ವರ್ಷಗಳ ಹಿಂದೆ ಆಕೆಯ ಮೇಲೆ ಮಾನಭಂಗ ಎಸಗಲಾಗಿತ್ತು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆಯನ್ನು ತನ್ನ ಗ್ರಾಮದಿಂದ ಹೊರಹೋಗುವಂತೆ ಗ್ರಾಮಪಂಚಾಯಿತಿ, ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಅದರ ಜೊತೆಗೆ ಪಕ್ಕದ ಹಳ್ಳಿಯಿಂದಲೂ ಬಹಿಷ್ಕಾರ ಹಾಕಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೀಲ್ಸ್ ಮಾಡಕ್ಕೆ ಬೇರೆ ಜಾಗ ಸಿಕ್ಕಿಲ್ವಾ ನಿಂಗೆ.. ದುಸ್ಸಾಹಸ ಮಾಡಿದ ಮಗಳಿಗೆ ಮುಖ ಮೂತಿ ನೋಡದೇ ಹೊಡೆದ ಅಮ್ಮ Video

ರಾಹುಲ್ ಗಾಂಧಿ ನೋಡಿದ್ರೆ ಮೋದಿ ಭಾರತವನ್ನು ಅದಾನಿಗೆ ಅಡವಿಟ್ಟಿದ್ದಾರೆ ಅಂತಾರೆ, ಡಿಕೆಶಿ ಅದಾನಿ ಜೊತೆಗೇ ಮೀಟಿಂಗ್: ನೆಟ್ಟಿಗರ ಟಾಂಗ್

Karnataka Weather: ಈ ವಾರ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸೂಚನೆ

ಅಸೂಯೆ ತಡೆಯಲಾರದೆ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದಿದೆ: ಡಿಕೆ ಶಿವಕುಮಾರ್ ಕಿಡಿ

ಬಿಪಿಎಲ್ ಕುಟುಂಬಗಳಿಗೆ ಆಯುಷ್ಮಾನ್ ಯೋಜನೆಯಡಿ ಐವಿಎಫ್ ಚಿಕಿತ್ಸೆ

ಮುಂದಿನ ಸುದ್ದಿ
Show comments