ಪಾಕಿಸ್ತಾನಕ್ಕೆ ವಿಶ್ವದಲ್ಲೇ ನಾಲ್ಕನೇ ಸ್ಥಾನ!

geetha
ಶನಿವಾರ, 13 ಜನವರಿ 2024 (19:25 IST)
ನವದೆಹಲಿ : ಬೇರೆ ರಾಷ್ಟ್ರಗಳ ಜೈಲಿನಲ್ಲಿರುವ ನಮ್ಮ ಕೈದಿಗಳ ಪೈಕಿ ಶೇ 90 ರಷ್ಟು ಮಂದಿ ಭಿಕ್ಷುಕರಾಗಿದ್ದಾರೆ ಇಲ್ಲವೇ ಕಳ್ಳರಾಗಿದ್ದಾರೆ ಎಂದು ಪಾಕಿಸ್ತಾನವೂ ಸಹ ಒಪ್ಪಿಕೊಂಡಿದೆ. ಇರಾಕ್‌ ಮತ್ತು ಸೌದಿ ಅರೇಬಿಯಾ ದೇಶದ ರಾಯಭಾರಿಗಳು ತಮ್ಮ ಜೈಲುಗಳು ಪಾಕಿಸ್ತಾನ ತಿರುಕರು ಮತ್ತು ಕಳ್ಳರಿಂದ ತುಂಬಿ ತುಳುಕುತ್ತಿದೆ ಎಂದು ಪಾಕಿಸ್ತಾನಕ್ಕೆ ದೂರು ಸಹ ನೀಡಿದ್ದಾರೆ.

ವಿಶ್ವದಲ್ಲಿಯೇ ಭೇಟಿ ನೀಡಬಹುದಾದ ಅತ್ಯಂತ ಕಳಪೆ ರಾಷ್ಟ್ರಗಳ ಪೈಕಿ ಪಾಕಿಸ್ತಾನಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ಭಿಕ್ಷುಕರನ್ನು ಮತ್ತು ಕಳ್ಳರನ್ನು ರಫ್ತು ಮಾಡುವ ರಾಷ್ಟ್ರ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಸಹ ಛೀಮಾರಿ ಹಾಕಿದ್ದು, ಈ ಕುರಿತು ಎಚ್ಚರಿಕೆಯನ್ನೂ ರವಾನಿಸಿದೆ. 
 
ಇರಾಕ್‌, ಸಿರಿಯಾ ಮತ್ತು ಅಫ್ಘಾನಿಸ್ಥಾನ ಮೊದಲ ಕಳಪೆ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿವೆ. ಅತ್ಯಂತ ಕೆಟ್ಟ ಪಾಸ್‌ ಪೋರ್ಟ್‌ ರಾಷ್ಟ್ರ ಎಂಬ ಅಭಿದಾನವೂ ಸಹ ಈ ದೇಶಗಳಿಗೆ ಸಿಕ್ಕಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಬೇರೆ ದೇಶಗಳಿಗೆ ಹೋದಾಗ ಅಪಾಯ ತಪ್ಪಿದ್ದಲ್ಲ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ಬಂತು ಸುಪ್ರೀಂ ನೋಟಿಸ್, ಯಾವಾ ಪ್ರಕರಣದಲ್ಲಿ ಗೊತ್ತಾ

ಮುಸ್ಲಿಮರನ್ನು ಖುಷಿಪಡಿಸಲು ಕಾಂಗ್ರೆಸ್ ವಂದೇಮಾತರಂನ್ನು ತುಂಡು ಮಾಡಿತು: ಪ್ರಧಾನಿ ಮೋದಿ

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments