Webdunia - Bharat's app for daily news and videos

Install App

ದಕ್ಷಿಣ ಏಷ್ಯಾದ ಏಕೈಕ ರಾಷ್ಟ್ರ ಭಯೋತ್ಪಾದನೆ ಹರಡುತ್ತಿದೆ: ಮೋದಿ ಟೀಕೆ

Webdunia
ಮಂಗಳವಾರ, 6 ಸೆಪ್ಟಂಬರ್ 2016 (19:52 IST)
ದಕ್ಷಿಣ ಏಷ್ಯಾದ ಏಕೈಕ ರಾಷ್ಟ್ರ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

ಚೀನಾದ ಹಾಂಗ್‌ಜೋನಲ್ಲಿ ಜಿ 20 ಶೃಂಗಸಭೆಯ  ಕೊನೆ ದಿನದಂದು ಭಯೋತ್ಪಾದನೆ ಪ್ರವರ್ತಕರ ವಿರುದ್ಧ ತಮ್ಮ ದಾಳಿಯನ್ನು ಪ್ರಧಾನಮಂತ್ರಿ ಮುಂದುವರಿಸಿ, ಹಿಂಸಾಚಾರ ಮತ್ತು ಭಯೋತ್ಪಾದನೆ ಉಲ್ಪಣಿಸುವ ಶಕ್ತಿಗಳು ಮೂಲಭೂತ ಸವಾಲನ್ನು ಒಡ್ಡಿವೆ. ಕೆಲವು ರಾಷ್ಟ್ರಗಳು ರಾಜ್ಯ ನೀತಿಯ  ಅಸ್ತ್ರವಾಗಿ ಅದನ್ನು ಬಳಸುತ್ತಿವೆ ಎಂದು ಮೋದಿ ಪ್ರತಿಪಾದಿಸಿದರು.
 
ಪ್ರಧಾನ ಮಂತ್ರಿ ಒಂದು ರಾಷ್ಟ್ರ ಭಯೋತ್ಪಾದನೆ ಹರಡುತ್ತಿದೆ ಎಂದು ಹೇಳಿದಾಗ ಅವರು ಯಾವ ರಾಷ್ಟ್ರವನ್ನು ಉಲ್ಲೇಖಿಸಿದ್ದಾರೆನ್ನುವುದನ್ನು ಹೇಳುವ ಅಗತ್ಯವಿರಲಿಲ್ಲ.
 
ಭಾರತ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ನಮಗೆ ಭಯೋತ್ಪಾದಕರಲ್ಲಿ ಕೆಟ್ಟ ಭಯೋತ್ಪಾದಕ ಮತ್ತು ಒಳ್ಳೆಯ ಭಯೋತ್ಪಾದಕ ಎಂಬ ಭೇದಭಾವಿಲ್ಲ. ಭಯೋತ್ಪಾದಕ ಭಯೋತ್ಪಾದಕನೇ ಎಂದು ಹೇಳಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೆಳತಿ ಆಟವಾಡಲು ಸೈಕಲ್ ನೀಡಿಲ್ಲವೆಂದು ಆತ್ಮಹತ್ಯೆಗೆ ಶರಣಾದ 11ರ ಬಾಲಕಿ

ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದ ವಿನಯ್ ನರ್ವಾಲ್‌ ಪತ್ನಿಗೆ ಮತ್ತಷ್ಟು ನೋವು ತಂದುಕೊಟ್ಟ ವೈರಲ್ ವಿಡಿಯೋ

ಯಪ್ಪಾ ಈತ ಯಾವ ಸೀಮೆಯ ಡಾಕ್ಟರ್‌, ನಾಯಿಯನ್ನು ಮಹಡಿಯಿಂದ ಎಸೆದು ಅದರ ನರಳಾಟ ನೋಡುವುದೇ ವೈದ್ಯನಿಗೆ ಖುಷಿ

ಪಾಕ್‌ನ ಹೆಡೆಮುರಿ ಕಟ್ಟಬಹುದು, ಆದ್ರೆ ಕಾಂಗ್ರೆಸ್‌ನ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ‌: ಅಶೋಕ್‌

ಕರ್ನಾಟಕದಲ್ಲಿರುವ ಎಲ್ಲಾ ಪಾಕಿಸ್ತಾನ ಪ್ರಜೆಗಳಿಗೂ ಗೇಟ್ ಪಾಸ್: ಜಿ ಪರಮೇಶ್ವರ್

ಮುಂದಿನ ಸುದ್ದಿ
Show comments