Webdunia - Bharat's app for daily news and videos

Install App

ಎಬೋಲಾಕ್ಕೆ ಭಾರತೀಯ ಬಲಿ...

Webdunia
ಗುರುವಾರ, 27 ನವೆಂಬರ್ 2014 (10:20 IST)
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಮಹಾಮಾರಿ ಎಬೋಲಾಕ್ಕೆ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಲಿಬೇರಿಯಾದಲ್ಲಿ ಉದ್ಯೋಗ ಮಾಡುತ್ತಿದ್ದ ಮಹಮದ್​ ಅಮೀರ್​ ಎಂಬಾತ ಎಬೋಲಾ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸರ್ಕಾರದ ಬಳಿ ಲಭ್ಯವಿರುವ ವರದಿಯ ಪ್ರಕಾರ, ಇಲ್ಲಿಯವರೆಗೆ ಕೇವಲ ಒಬ್ಬ ಭಾರತೀಯ ಈ ಮಹಾಮಾರಿಗೆ ಬಲಿಯಾಗಿದ್ದಾನೆ. ಲಿಬೇರಿಯಾದಲ್ಲಿ ಔಷಧಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಅಮೀರ್ ಸೆಪ್ಟೆಂಬರ್ 7, 2014 ಸೋಂಕು ತಗುಲಿ ಸಾವನ್ನಪ್ಪಿದ್ದರು,"  ಎಂದು ವಿದೇಶಾಂಗ  ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
 
ಈ ವಿಚಾರನ್ನು ಮಹಮದ್​ ಕುಟುಂಬದವರಿಗೆ ತಿಳಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ನಿಯಮಗಳಿಗೆ ಅನುಸಾರವಾಗಿ, ಮೃತನ ದೇಹವನ್ನು ಸ್ವದೇಶಕ್ಕೆ ತರದೇ ಅಲ್ಲೇ ಹೂಳಲಾಗಿದೆ.
 
ನವೆಂಬರ್ 20 ರ ವರೆಗಿನ ವರದಿಗಳ ಪ್ರಕಾರ ವಿಶ್ವದ 8 ದೇಶಗಳಲ್ಲಿ ಡಿಸೆಂಬರ್ 2013 ರಿಂದ ಇಲ್ಲಿಯವರೆಗೆ ಒಟ್ಟು 15,145 ಎಬೋಲಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು,  ಅವರಲ್ಲಿ 5,420 ಜನರು ಸಾವನ್ನಪ್ಪಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments