Webdunia - Bharat's app for daily news and videos

Install App

ವೈವಾಹಿಕ ಅತ್ಯಾಚಾರ ಅಪರಾಧೀಕರಣ ಪ್ರಸ್ತಾವ ಇಲ್ಲ: ಕೇಂದ್ರ

Webdunia
ಶುಕ್ರವಾರ, 11 ಮಾರ್ಚ್ 2016 (16:47 IST)
ನವದೆಹಲಿ: ಭಾರತದಲ್ಲಿ ವೈವಾಹಿಕ ಸಂಬಂಧದೊಳಗಿನ ಅತ್ಯಾಚಾರ ಪರಿಕಲ್ಪನೆಯನ್ನು ಅಪರಾಧೀಕರಣಗೊಳಿಸುವ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ವೈವಾಹಿಕ ಸಂಬಂಧದೊಳಗಿನ ಅತ್ಯಾಚಾರ ಪರಿಕಲ್ಪನೆಯನ್ನು ಅನ್ವಯಿಸುವುದು ಕ್ಲಿಷ್ಟಕರ ಸಂಗತಿ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸಂಸತ್‌ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
 
ಅಂತಾರಾಷ್ಟ್ರೀಯವಾಗಿ ವಿವಾಹ ಸಂಬಂಧದಲ್ಲಿ ಅತ್ಯಾಚಾರದ ಪರಿಕಲ್ಪನೆ ಇದೆ. ಆದರೆ ಅದನ್ನು ಭಾರತದಲ್ಲಿ  ಅನ್ವಯಿಸಲು ಸಾಧ್ಯವಿಲ್ಲ. ಶೈಕ್ಷಣಿಕ ಮಟ್ಟ/ ಅನಕ್ಷರತೆ, ಬಡತನ, ವೈವಿಧ್ಯಮಯವಾದ ಸಾಮಾಜಿಕ ಕಟ್ಟಳೆಗಳು, ಮೌಲ್ಯಗಳು, ಧಾರ್ಮಿಕ ನಂಬಿಕೆ, ವೈವಾಹಿಕ ಜೀವನವನ್ನು ಪವಿತ್ರ ಧಾರ್ಮಿಕ ಬಂಧನವೆಂದು ಪರಿಗಣಿಸಿರುವುದು ಇದಕ್ಕೆ ಅಡ್ಡಿಯಾಗಿವೆ ಎಂದು ಸಚಿವೆ ಮೇನಕಾ ಗಾಂಧಿ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments