Select Your Language

Notifications

webdunia
webdunia
webdunia
webdunia

ನೌಕಾ ವಿಮಾನ ಅವಘಡ: ಮೃತ ಅಧಿಕಾರಿಗಳ ಶವ ಪತ್ತೆ

ನೌಕಾ ವಿಮಾನ ಅವಘಡ: ಮೃತ ಅಧಿಕಾರಿಗಳ ಶವ ಪತ್ತೆ
ಪಣಜಿ , ಶನಿವಾರ, 28 ಮಾರ್ಚ್ 2015 (11:41 IST)
ಗೋವಾ ವ್ಯಾಪ್ತಿಯ ದಕ್ಷಿಣ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಮಂಗಳವಾರ ಪತನವಾಗಿದ್ದ ವಿಮನಾದಲ್ಲಿದ್ದ ಇಬ್ಬರು ಅಧಿಕಾರಿಗಳ ಮೃತ ದೇಹ ಪತ್ತೆಯಾಗಿದೆ. 

ಮೃತ ಪಟ್ಟವರನ್ನುಲೆಫ್ಟಿನೆಂಟ್ ಕಿರಣ್ ಶೆಖಾವತ್ (27) ಮತ್ತು ಲೆಫ್ಟಿನೆಂಟ್ ಅಭಿನವ್ ನಾಗೊರಿ ಎಂದು ಗುರುತಿಸಲಾಗಿದೆ. ಕಿರಣ್ ಕರ್ತವ್ಯದಲ್ಲಿದ್ದಾಗಲೇ ಸಾವನ್ನಪ್ಪಿದ ನೌಕಾಪಡೆಯ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಅಭಿನವ್ ನಾಗೊರಿ 
 
ಡಾರ್ನಿಯರ್ ಪರಿವೀಕ್ಷಣಾ ವಿಮಾನ ದಿನನಿತ್ಯದಂತೆ ಮಂಗಳವಾರ ರಾತ್ರಿ ತರಬೇತು ಕಾರ್ಯಾಚರಣೆ ನಡೆಸುತ್ತಿದ್ದಾಗ  ಈ ಘಟನೆ ಸಂಭವಿಸಿತ್ತು. 
 
ಪೈಲಟ್ ನಿಖಿಲ್ ಜೋಶಿಯನ್ನು ಮೀನುಗಾರರು ರಕ್ಷಿಸಿದ್ದರು. ಆದರೆ ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿದ್ದರು. 

Share this Story:

Follow Webdunia kannada