Select Your Language

Notifications

webdunia
webdunia
webdunia
webdunia

ಮುಂಬೈ ಡಿಐಜಿ ಮೇಲೆ ಅತ್ಯಾಚಾರದ ಆರೋಪ

ಮುಂಬೈ ಡಿಐಜಿ ಮೇಲೆ ಅತ್ಯಾಚಾರದ ಆರೋಪ
ಮುಂಬೈ , ಗುರುವಾರ, 24 ಜುಲೈ 2014 (15:15 IST)
ದೇಶದಲ್ಲಿ ಅತ್ಯಾಚಾರದ ಪರ್ವ ಆರಂಭವಾಗಿದೆ. ಎಲ್ಲಿ ನೋಡಿದಲ್ಲಿ ಅತ್ಯಾಚಾರಗಳದ್ದೆ ಸುದ್ದಿ. ಇದೀಗ ಮುಂಬೈನ ಡಿಐಜಿ ಸುನೀಲ್ ಪಾರಸ್ಕರ್ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಾಡೆಲ್‌ ಒಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
 
ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ರೂಪದರ್ಶಿಯೊಬ್ಬಳು ತಮ್ಮ ಮೇಲೆ ಸುನೀಲ್ ಪಾರಸ್ಕಾರ್ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ದೂರು ನೀಡಿದ್ದಾಳೆ,
 
ರೂಪದರ್ಶಿ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ಡಿಐಜಿ ಸುನೀಲ್ ಪಾರಸ್ಕಾರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.     

Share this Story:

Follow Webdunia kannada