Webdunia - Bharat's app for daily news and videos

Install App

ಭಾರತದ ಶ್ರೀಮಂತ ಉದ್ಯಮಿ ಪಟ್ಟ ಉಳಿಸಿಕೊಂಡ ಮುಕೇಶ್ ಅಂಬಾನಿ

Webdunia
ಗುರುವಾರ, 22 ಸೆಪ್ಟಂಬರ್ 2016 (12:33 IST)
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 
ದೇಶದ 100 ಶ್ರೀಮಂತ ಉದ್ಯಮಿಗಳ ಪಟ್ಟಿಯನ್ನು ಫೋರ್ಬ್ಸ್‌ ಮ್ಯಾಗ್‌ಜಿನ್ ಬಿಡುಗಡೆಗೊಳಿಸಿದ್ದು, ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ 22.7 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಸನ್ ಫಾರ್ಮಾ ಮಾಲೀಕ ಉದ್ಯಮಿ ದಿಲೀಪ್ ಸಾಂಘ್ವಿ  $16.9 ಸಂಪತ್ತಿನೊಂದಿಗೆ ಎರಡನೆಯ ಸ್ಥಾನದಲ್ಲಿದ್ದಾರೆ.
 
ಇಲ್ಲಿದೆ ಭಾರತದ ಅಗ್ರ 10 ಸಿರಿವಂತ ಉದ್ಯಮಿಗಳ ಪಟ್ಟಿ
 
1. ಮುಖೇಶ್ ಅಂಬಾನಿ $ 22.7 ಬಿಲಿಯನ್ (ರಿಲಯನ್ಸ್ ಅಧ್ಯಕ್ಷರು)
 
2. ದಿಲೀಪ್ ಸಾಂಘ್ವಿ $ 16.9 ಬಿಲಿಯನ್ (ಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕರು)
 
3. ಹಿಂದೂಜಾ ಕುಟುಂಬ $ 15.2 ಬಿಲಿಯನ್ (ಹಿಂದುಜಾ ಗ್ರೂಪ್)
 
4. ಅಜೀಂ ಪ್ರೇಮ್‌ಜಿ $ 15 ಬಿಲಿಯನ್ (ವಿಪ್ರೊ ಅಧ್ಯಕ್ಷ)
 
5.  ಪಲ್ಲೊಂಜಿ ಮಿಸ್ತ್ರಿ 6.9 ಮಿಸ್ತ್ರಿ $ 13.9 ಬಿಲಿಯನ್ (ಶಪೂರ್ಜಿ ಪಲ್ಲೊಂಜಿ ಸಮೂಹ ಅಧ್ಯಕ್ಷ)
 
6. ಲಕ್ಷ್ಮಿ ಮಿತ್ತಲ್ $ 12.5 ಬಿಲಿಯನ್ (ಆರ್ಸೆಲರ್ ಮಿತ್ತಲ್ ಅಧ್ಯಕ್ಷರು)
 
7. ಗೋದ್ರೆಜ್ ಕುಟುಂಬ $ 12.4 ಬಿಲಿಯನ್ (ಗೋದ್ರೇಜ್ ಸಮೂಹ)
 
8. ಶಿವ ನಾಡರ್ $ 11.4 ಬಿಲಿಯನ್ (ಹೆಚ್‌ಸಿಎಲ್ ಅಧ್ಯಕ್ಷರು)
 
9. ಕುಮಾರ ಮಂಗಳಂ ಬಿರ್ಲಾ $ 8.8 ಬಿಲಿಯನ್ (ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ)
 
10. ಸೈರಸ್ ಪೂನಾವಾಲಾ $ 8.6 ಬಿಲಿಯನ್ (ಪೂನಾವಾಲಾ ಗ್ರೂಪ್ ಅಧ್ಯಕ್ಷ)

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments