Webdunia - Bharat's app for daily news and videos

Install App

ಯಾವುದೇ ಸಂಚಾರಿ ನಿರ್ಬಂಧ ಹೇರದೆ ಟ್ರಾಫಿಕ್`ನಲ್ಲೇ ಶೇಖ್ ಹಸೀನಾ ಸ್ವಾಗತಕ್ಕೆ ತೆರಳಿದ ಮೋದಿ

Webdunia
ಶುಕ್ರವಾರ, 7 ಏಪ್ರಿಲ್ 2017 (14:48 IST)
ಪ್ರಧಾನಮಂತ್ರಿ ನರೇಂದ್ರಮೋದಿ ಯಾವುದೇ ಸಂಚಾರ ನಿರ್ಬಂಧ ಹೇರದೇ ಮಧ್ಯಾಹ್ನದ ಗಿಜಿ ಗಿಜಿ ಟ್ರಾಫಿಕ್`ನಲ್ಲೇ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭೇಟಿಗೆ ದೆಹಲಿ ಏರ್`ಪೋರ್ಟ್`ಗೆ ತೆರಳಿದ್ದಾರೆ.
 

ತಮ್ಮ ಲೋಕ ಕಲ್ಯಾಣ್ ಮಾರ್ಗ್ ನಿವಾಸದಿಂದ ದೆಹಲಿ ಏರ್`ಪೋರ್ಟ್`ಗೆ ಮಾಮೂಲಿ ಟ್ರಾಫಿಕ್`ನಲ್ಲೇ ತೆರಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇತ್ತೀಚೆಗೆ ಮಲೇಶಿಯಾ ಪ್ರಧಾನಿ ನಜೀಬ್ ರಜಾಕ್ ದೆಹಲಿ ಭೇಟಿ ವೇಳೆ ವಿವಿಐಪಿ ಮೂಮೆಂಟ್ ಇದ್ದ ಕಾರಣ ಬಾಲಕನಿಗೆ ರಕ್ತಸ್ರಾವವಾಗುತ್ತಿದ್ದರೂ ಆಂಬ್ಯುಲೆನ್ಸ್ ಒಂದರ ಸಂಚಾರಕ್ಕೆ ಪೊಲೀಸ್ ಅವಕಾಶ ನೀಡಿರಲಿಲ್ಲ. ವಿಡಿಯೊ ಆನ್`ಲಯನ್`ನಲ್ಲಿ ಭಾರಿ ಸುದ್ದಿಮಾಡಿತ್ತು. ವಿವಿಐಪಿ ಮೂಮೆಂಟ್ ಬಗ್ಗೆ ಆಕ್ರೋಶ ಕೇಳಿಬಂದಿತ್ತು.

ಅಂದು ಆಂಬ್ಯುಲೆನ್ಸ್ ತೆರಳಲು ಕಾರು ಚಾಲಕರೂ ಪಕ್ಕಕ್ಕೆ ಸರಿದು ಜಾಗ ನೀಡಿದ್ದರು. ಆದರೆ, ಪೊಲೀಸ್ ಮಾತ್ರ ಬ್ಯಾರಿಕೇಡ್ ತೆಗೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಕದನ ವಿರಾಮ ಮಾತುಕತೆ: ಅಮೆರಿಕಾಗೆ ಮಣಿಯುತ್ತಾ ಭಾರತ

India Pakistan: ಭಾರತೀಯ ಸೇನೆಗೆ ಪ್ರತಿದಾಳಿ ನಡೆಸಲು ಪೂರ್ಣ ಅಧಿಕಾರ

India Pakistan:ಕದನವಿರಾಮ ಘೋಷಿಸಿದ್ದು ಟ್ರಂಪ್: ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

BRAHMOS: ಬ್ರಹ್ಮೋಸ್ ಕ್ಷಿಪಣಿ ತಾಕತ್ತು ಏನೆಂದು ಪಾಕಿಸ್ತಾನದ ಬಳಿ ಕೇಳಿ: ಯೋಗಿ ಆದಿತ್ಯನಾಥ್

ಭಾರತ, ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ನಡೆಸಲು ಡೊನಾಲ್ಡ್ ಟ್ರಂಪ್ ಯಾರು

ಮುಂದಿನ ಸುದ್ದಿ
Show comments