Select Your Language

Notifications

webdunia
webdunia
webdunia
webdunia

ಇಂದಿರಾ ಗಾಂಧಿ ಪುಣ್ಯತಿಥಿ: ಮಾಜಿ ಪ್ರಧಾನಿಯನ್ನು ಸ್ಮರಿಸಿದ ಮೋದಿ

ಇಂದಿರಾ ಗಾಂಧಿ ಪುಣ್ಯತಿಥಿ: ಮಾಜಿ ಪ್ರಧಾನಿಯನ್ನು ಸ್ಮರಿಸಿದ ಮೋದಿ
ನವದೆಹಲಿ , ಶುಕ್ರವಾರ, 31 ಅಕ್ಟೋಬರ್ 2014 (12:49 IST)
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯಾದ ಇಂದು ಪ್ರಧಾನಿ ಮೋದಿ ಅವರನ್ನು ಸ್ಮರಿಸಿಕೊಂಡರು.

ಸರ್ದಾರ್ ಪಟೇಲರ  139 ನೇ ಜನ್ಮದಿನ ನಿಮಿತ್ತ ಆಯೋಜಿಲಾಗಿದ್ದ ಏಕತಾ ಓಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ  ಮೋದಿ ಆ ಸಮಯದಲ್ಲಿ ಇಂದಿರಾರವರನ್ನು ಕೂಡ ನೆನಪಿಸಿಕೊಂಡರು. 
 
ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಪುಣ್ಯತಿಥಿಯಂದು ನನ್ನ ಸಹವರ್ತಿ ದೇಶವಾಸಿಗಳೊಂದಿಗೆ  ನಾನು ಕೂಡ ಅವರನ್ನು ನೆನಪಿಸಿ ಕೊಳ್ಳುತ್ತೇನೆ " ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 
 
ನವೆಂಬರ್ 19, 1917 ರಲ್ಲಿ ಜನಿಸಿದ್ದ ಇಂದಿರಾ ಪ್ರಿಯದರ್ಶಿನಿ ಗಾಂಧಿ, 1984, ಅಕ್ಟೋಬರ್ 31 ರಂದು ತಮ್ಮ ಅಂಗರಕ್ಷಕರಿಂದಲೇ ಹತ್ಯೆಯಾಗಿದ್ದರು.

Share this Story:

Follow Webdunia kannada