Webdunia - Bharat's app for daily news and videos

Install App

ಕಾಣೆಯಾದ ಥಾಯಿ ಹುಡುಗಿ ರೇಪ್‌ಗೊಳಗಾಗಿ ಶವವಾಗಿ ಪತ್ತೆ

Webdunia
ಮಂಗಳವಾರ, 8 ಜುಲೈ 2014 (13:39 IST)
ಕಳೆದ ಭಾನುವಾರ ರೈಲಿನಿಂದ ಅಚಾನಕ್ ಆಗಿ ಕಾಣೆಯಾಗಿದ್ದ 13 ವರ್ಷದ ಹುಡುಗಿಯೊಬ್ಬಳು ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ.

ರವಿವಾರ ಮಧ್ಯರಾತ್ರಿ ಆಕೆ  ಸೂರತ್ ದಕ್ಷಿಣ ಪ್ರಾಂತ್ಯದಿಂದ ಬ್ಯಾಂಕಾಕ್ ಕಡೆ ಪ್ರಯಾಣಿಸುತ್ತಿದ್ದಳು ಎಂದು ತಿಳಿದು ಬಂದಿದೆ. 
 
ಅಧಿಕಾರಿಗಳ ಪ್ರಕಾರ ಹುಡುಗಿಯ ನಗ್ನ ದೇಹ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ವಾಂಗ್ ಪಾಂಗ್ ಉಪಜಿಲ್ಲೆಯಲ್ಲಿ ಕಂಡು ಬಂದಿದೆ. 
 
ಆಕೆಯ ಶವ ಪತ್ತೆಯಾಗುವ ಮೊದಲೇ ಆರೋಪಿ ಪತ್ತೆಯಾಗಿದ್ದು ಥೈಲ್ಯಾಂಡ್ ರಾಜ್ಯ ರೈಲ್ವೆಯಲ್ಲಿ  ಬೆಡ್‌ಶೀಟ್ ಬದಲಿಸುವ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ 22 ವರ್ಷದ ಯುವಕ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಕಿಟಕಿಯಿಂದ ಆಚೆ ಎಸೆದಿರುವುದನ್ನು ಸೋಮವಾರ ಬೆಳಿಗ್ಗೆಯೇ ಒಪ್ಪಿಕೊಂಡಿದ್ದ. 
 
ಆಕೆಯ ಮೇಲೆ ಅತ್ಯಾಚಾರ ಎಸಗುವ ಮೊದಲು ಆಕೆ ಮಲಗಿದ್ದ ಸ್ಥಳದಲ್ಲಿ ಇದ್ದ  ಕಿಟಕಿಯ ಬಾಗಿಲನ್ನು ಆತ ತೆರೆದಿದ್ದ. ಹಾಗಾಗಿ ಆಕೆ ಕಿರುಚಿಕೊಂಡಿದ್ದು ಯಾರಿಗೂ ಕೂಡ ಕೇಳಿಸಲಿಲ್ಲ. 
 
ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಕೊಂದು ಕಿಟಕಿಯಿಂದ ಆಚೆ ಎಸೆದಿದ್ದ ಆತ ನಂತರ ಆಕೆ ಬಟ್ಟೆ ಮತ್ತು ರಕ್ತಲೇಪಿತ ಬೆಡ್‌ಶೀಟ್‌ನ್ನು ಆಚೆ ಎಸೆದಿದ್ದ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ