Webdunia - Bharat's app for daily news and videos

Install App

ಒಬಾಮಾರ ಅವಿನಾಶಿ ಕಾರಿನ ಮುಂದೆ ಕೇಂದ್ರ ಸಚಿವರ ಸೀಕ್ರೆಟ್ ಸೆಲ್ಫಿ

Webdunia
ಗುರುವಾರ, 29 ಜನವರಿ 2015 (11:04 IST)
ಇಂದಿನ ದಿನಗಳಲ್ಲಿ ಯುವಜನಾಂಗಕ್ಕೆ ಸೆಲ್ಫಿ ಹುಚ್ಚು ಹಿಡಿದಿದೆ. ವಿಭಿನ್ನ ಭಂಗಿ, ವಿಶೇಷವಾದುದದರ ಮುಂದೆ ನಿಂತು ಅಥವಾ ಅಸಾಮಾನ್ಯ ಎನ್ನುವಂತ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಲೈಕ್ ಗಳಿಸುವುದಕ್ಕೆ ಎಲ್ಲರೂ ಒದ್ದಾಡುತ್ತಾರೆ. ಆದರೆ ಇದು ಯಾರೋ ಯುವಕ ಯುವತಿಯರ ಸೆಲ್ಫಿ ಕತೆ ಅಲ್ಲ. ಇಲ್ಲಿ ಹೇಳ ಹೊರಟಿರುವುದು ಯಾರೋ ಸಾಮಾನ್ಯರ ಬಗ್ಗೆ ಅಲ್ಲ. ಕೇಂದ್ರ ಸಚಿವರೊಬ್ಬರ ಸೆಲ್ಫಿ ಖಯಾಲಿ ಬಗ್ಗೆ...
 

ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ಅವರು ಬಳಸುವ ಅವಿನಾಶಿ 'ಬೀಸ್ಟ್ ಕಾರ್' ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕೇಂದ್ರ ಸಚಿವರು ಕೂಡ ಹೊರತಾಗಿಲ್ಲ.

ಒಬಾಮಾ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವರೊಬ್ಬರು ಒಬಾಮಾ ಭದ್ರತಾ ಪಡೆಯವರ ಜತೆ ತಾವು ಕಾರ್ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರಂತೆ. ಅದಕ್ಕೆ ಸೀಕ್ರೆಟ್ ಏಜೆಂಟ್ ಒಬಾಮಾ ಇಲ್ಲದ ಸಂದರ್ಭದಲ್ಲಿ ಬನ್ನಿ ಎಂದು ತಿಳಿಸಿದರಂತೆ, ಅಂತೆಯೇ ಒಬಾಮಾ ಊಟಕ್ಕೆ ಹೋದ ಸಂದರ್ಭದಲ್ಲಿ ಬಂದ ಪಾರ್ಕಿಂಗ್‌ಗೆ ಆಗಮಿಸಿದ ಸಚಿವರು ತಮ್ಮ ಮನದಾಸೆಯನ್ನು ಈಡೇರಿಸಿಕೊಂಡರಂತೆ. ಹೀಗೆಂದು ಅಮೇರಿಕಾದ ಸಿಕ್ರೇಟ್ ಏಜೆಂಟ್ ಮಾಹಿತಿ ನೀಡಿದ್ದಾರೆ. ಆದರೆ ಅವರು ಸಚಿವರ ಹೆಸರನ್ನು ಬಹಿರಂಗ ಪಡಿಸಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments