ಕರುವನ್ನ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಕಾಮುಕ ಅರೆಸ್ಟ್.. ಮುಂದೇನಾಯ್ತು ಗೊತ್ತಾ..?

Webdunia
ಭಾನುವಾರ, 19 ಮಾರ್ಚ್ 2017 (12:26 IST)

ಕಾಮಕ್ಕೆ ಕಣ್ಣಿಲ್ಲ ಎಂಬ ಮಾತನ್ನ ಇಂತಹ ಘಟನೆಗಳನ್ನ ನೋಡಿಯೇ ಹೇಳಿರಬೇಕು.27 ವರ್ಷದ ಜೈಪುರದ ಯುವಕನೊಬ್ಬ ಹಸುವಿನ ಕರುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾನೆ. ಪಾಪದ ಕರುವಿಗೆ ರಕ್ತಸ್ರಾವವಾಗುತ್ತಿದ್ದು, ಪೊಲಲೀಸರು ಕಾಮುಕನನ್ನ ಕಂಬಿ ಹಿಂದೆ ತಳ್ಳಿದ್ದಾರೆ.


ಕಾಮುಕ ಮೊಹಮ್ಮದ್ ಇಕ್ಬಾಲ್ ರಾತ್ರಿ ಹಸುಗಳ ಶೆಡ್`ನಲ್ಲಿ ನಡೆಸುತ್ತಿದ್ದ ಹೀನ ಕೃತ್ಯ ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

`ಮೊಹಮ್ಮದ್ ನಡೆಸುತ್ತಿದ್ದ ಲಜ್ಜೆಗೇಡಿ ಕೃತ್ಯವನ್ನ ನಾನು ಗಮನಿಸಿದ್ದೆ, ನನ್ನನ್ನ ಕಂಡು ಪರಾರಿಯಾಗಲು ಯತ್ನಿಸಿದ ಅವನನ್ನ ನೆರೆಹೊರೆಯವರ ಸಹಾಯ ಪಡೆದು ಹಿಡಿದು ಪೊಲೀಸರಿಗೊಪ್ಪಿದ್ದೇವೆ. ಪಾಪ ಕರು ರಕ್ತಸ್ರಾವದಿಂದ ನರಳುತ್ತಿದೆ. ಕೊಟ್ಟಿಗೆಯ ಇತರೆ ಹಸುಗಳಿಗೂ ಈತ ಕಾಟ ಕೊಟ್ಟಿದ್ದಾನೆ ಅಂತಾರೆ ಪ್ರತ್ಯಕ್ಷ ದರ್ಶಿ ನಾಥು ಲಾಲ್.

ಪೊಲೀಸರ ಬಳಿ ತಪ್ಪೊಪ್ಪಿಕೊಂಡಿರುವ ಮೊಹಮ್ಮದ್, ಎರಡು ಬಾರಿ ಕರುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟನೆಲ್ ರೋಡ್ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಬೇಡ: ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು ಸುರಂಗ ರಸ್ತೆ ನೆಪದಲ್ಲಿ ದುಡ್ಡು ಹೊಡೆಯುವ ಸ್ಕೀಮ್: ಆರ್ ಅಶೋಕ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಹಾರ ಚುನಾವಣೆ ನ್ಯಾಯವಾಗಿ ನಡೆದಿಲ್ಲ ಎಂದ ರಾಹುಲ್ ಗಾಂಧಿ: ವಿದೇಶದಲ್ಲಿ ಕೂತು ನೆಪ ಹೇಳ್ತೀರಿ ಎಂದ ನೆಟ್ಟಿಗರು

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ಕತೆ ಏನಾಗಲಿದೆ

ಮುಂದಿನ ಸುದ್ದಿ