Webdunia - Bharat's app for daily news and videos

Install App

ಎಟಿಎಂ ಮಷಿನ್‌ಗೆ ಕಾರ್ಡ್ ಹಾಕಿದ ಯುವಕನಿಗೆ ವಿದ್ಯುತ್ ಶಾಕ್

Webdunia
ಮಂಗಳವಾರ, 7 ಜುಲೈ 2015 (18:17 IST)
ಯುವಕನೊಬ್ಬ ಎಟಿಎಂ ಮಷಿನ್‌ನಲ್ಲಿ ಎಟಿಎಂ ಕಾರ್ಡ್ ಹಾಕುತ್ತಿದ್ದಂತೆ ವಿದ್ಯುತ್‌ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.   
 
ವರದಿಗಳ ಪ್ರಕಾರ, ಮಳೆಯಲ್ಲಿ ಸಂಪೂರ್ಣವಾಗಿ ನೆನದಿದ್ದ ಯುವಕನೊಬ್ಬ ಎಟಿಎಂನಿಂದ ಹಣ ಪಡೆಯಲು ಎಟಿಎಂ ಮಷಿನ್‌ನೊಳಗೆ ಕಾರ್ಡ್ ಹಾಕಿದ್ದಾನೆ. ಕಾರ್ಡ್ ಹಾಕುತ್ತಿದ್ದಂತೆ ಯುವಕನಿಗೆ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ. 
 
ಹಳೆಯ ಕಟ್ಟಡದಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು,ಬ್ಯಾಂಕ್ ಅದಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್ ಶಾಕ್ ತಗಲಲು ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
 
ಕಟ್ಟಡದಲ್ಲಿರುವ ಹಳೆಯ ವೈರಿಂಗ್‌‌ ದೋಷದಿಂದ ಎಟಿಎಂ ಮಷಿನ್‌ಗೆ ವಿದ್ಯುತ್ ಸಂಪರ್ಕವಾಗಿರಬಹುದು. ಅಥವಾ ಬೇರೆ ಯಾವ ಕಾರಣವಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments