Webdunia - Bharat's app for daily news and videos

Install App

ಲವ್-ಸೆಕ್ಸ್- ಮರ್ಡರ್ ಪ್ರಕರಣ: ಪ್ರಿಯತಮೆಯನ್ನು ತುಂಡು ತುಂಡಾಗಿ ಕತ್ತರಿಸಿದ ಬ್ಯಾಂಕ್ ಮ್ಯಾನೇಜರ್

Webdunia
ಭಾನುವಾರ, 30 ಆಗಸ್ಟ್ 2015 (12:00 IST)
ಶೀನಾ ಬೋರಾ ಹತ್ಯೆ ದೇಶಾದ್ಯಂತ ಕೋಲಾಹಲ ವೆಬ್ಬಿಸಿರುವುದು ಮಾಸುವ ಮುನ್ನವೇ ಮತ್ತೊಂದು ಲವ್, ಸೆಕ್ಸ್ ಮರ್ಡರ್ ಪ್ರಕರಣ ಪಶ್ಚಿಮ ಬಂಗಾಳದಿಂದ ಹೊರಬಂದಿದೆ.
 
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಂಕ್ ವ್ಯವಸ್ಥಾಪಕ ಸಮರೇಶ್ ಸರಕಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
 
ಆಶ್ಚರ್ಯಕರ ವಿಷಯವೆಂದರೆ, ದುರ್ಗಾಪುರದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ವ್ಯವಸ್ಥಾಪಕನಾಗಿದ್ದ 47 ವರ್ಷ ವಯಸ್ಸಿನ ಸಮರೇಶ್‌ನ ಮತ್ತೊಂದು ಬ್ಯಾಗ್‌ನಲ್ಲಿ 5 ವರ್ಷ ಬಾಲಕಿಯ ಮೃತ ದೇಹದ ತುಂಡುಗಳು ಪತ್ತೆಯಾಗಿವೆ.
 
ಸರ್ಕಾರ್, ಹೂಗ್ಲಿ ನದಿಯಲ್ಲಿ ಬ್ಯಾಗ್‌ಗಳನ್ನು ಎಸೆಯುವ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಮೂರು ಭಾಗಗಳಾಗಿ ಕತ್ತರಿಸಿ, ಮಹಿಳೆಯ ಮತ್ತು ಮಗುವಿನ ಮೇಲ್ಬಾಗ ಮತ್ತು ಕೆಳಭಾಗ ಹಾಗೂ ಕಾಲುಗಳು ಪತ್ತೆಯಾಗಿವೆ. ಆದರೆ, ರುಂಡ ಪತ್ತೆಯಾಗಿಲ್ಲ. ಮೂರನೇಯ ಬ್ಯಾಗ್‌ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ