Webdunia - Bharat's app for daily news and videos

Install App

ಪಂಚಾಯಿತಿಯ ವಿಚಿತ್ರ ಪರಮಾನು: ಪತ್ನಿಯರನ್ನು ಬದಲಿಸಿಕೊಳ್ಳಿ

Webdunia
ಶನಿವಾರ, 30 ಆಗಸ್ಟ್ 2014 (15:17 IST)
ಯುಪಿಯ ಬಾಬುಗಡ್ ಗ್ರಾಮದಲ್ಲಿ  ಒಬ್ಬ ಯುವಕನ ಪತ್ನಿ ತನ್ನ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾನೆ. ಈ ವಿಷಯ ಪಂಚಾಯಿತಿ ಮೆಟ್ಟಿಲೇರಿತ್ತು. ಆಗ, ಪಂಚಾಯಿತಿ ಪರಾರಿಯಾದ ವ್ಯಕ್ತಿಯ ಪತ್ನಿಯೊಂದಿಗೆ ಆತನನ್ನು ಜೊತೆಗಿರುವಂತೆ ಆದೇಶ ಹೊರಡಿಸಿದೆ. 
 
ಯುವಕನ ಮದುವೆ ಮರಠ ನಿವಾಸಿಯಾದ ಒಬ್ಬ ಯುವತಿ ಜೊತೆಗೆ ಆಗಿತ್ತು. ಮದುವೆಯ ನಂತರ ಇವರಿಬ್ಬರ ಸಂಬಂಧ ಅಷ್ಟೊಂದು ಸರಿ ಇರಲಿಲ್ಲ. ಇಬ್ಬರ ನಡುವೆ ಕಲಹ ಕೂಡ ಆಗುತ್ತಿತ್ತು. ಮಹಿಳೆಗೆ ತನ್ನದೇ ಗ್ರಾಮದ ಮದುವೆಯಾದ ವ್ಯಕ್ತಿಯ ಜೊತೆಗೆ ಪ್ರೇಮವಾಗಿತ್ತು. ನಂತರ ಇಬ್ಬರೂ ಕೂಡಿಕೊಂಡು ಗ್ರಾಮವನ್ನು ಬಿಟ್ಟು ಓಡಿ ಹೋಗಿದ್ದಾರೆ. ಯುವಕ ಪೋಲಿಸರಿಗೆ ದೂರು ನೀಡಲು ಹೋದಾಗ ಪೋಲಿಸರು ಈತನ ಮಾತಿಗೆ ಕಿವಿಗೊಡದ ಕಾರಣ, ಆತ ಪಂಚಾಯಿತಿಯ ಮೊರೆ ಹೋಗಿದ್ದಾನೆ. 
 
ವಿಚಾರನೆ ನಡೆಸಿದ ಪಂಚಾಯಿತಿ, ಓಡಿಹೋದ ವ್ಯಕ್ತಿಯ ಪತ್ನಿಯನ್ನು ತನ್ನ ಬಳಿ ಇಟ್ಟುಕೊಳ್ಳವಂತೆ ಯುವಕನಿಗೆ ತಿಳಿಸಿದೆ. ನಿನ್ನ ಪತ್ನಿಗೆ ಓಡಿ ಹೋದ ಯುವಕನ ಜೊತೆಗೆ ಇರಲು ಬಿಡು ಎಂದು ಕೂಡ ಹೇಳಿದೆ. ಇಷ್ಟೆ ಅಲ್ಲ ಯುವಕನಿಗೆ 10 ಸಾವಿರ ರೂಪಾಯಿ ನೀಡುವ ಪ್ರಸ್ಥಾವ ಕೂಡ ಮಾಡಿದೆ. ಇದರ ನಂತರ ಜಿಲ್ಲಾ ಆಡಳಿತ ಪಂಚಾಯಿತಿಯಲ್ಲು ಆದೇಶ ಹೋರಡಿಸಿದ ಪಂಚರ ವಿರುದ್ದ ಕ್ರಮಕೈಗೊಳ್ಳಲು ಆದೇಶ ಹೊರಡಿಸಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments