Webdunia - Bharat's app for daily news and videos

Install App

ಇಸ್ರೋದಿಂದ 104 ಉಪಗ್ರಹಗಳ ಉಡಾವಣೆ ಯಶಸ್ವಿ

Webdunia
ಬುಧವಾರ, 15 ಫೆಬ್ರವರಿ 2017 (07:51 IST)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇವತ್ತು ಹೊಸ ದಾಖಲೆ ಬರೆದಿದೆ. ಒಂದೇ ರಾಕೆಟ್`ನಲ್ಲಿ 194 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಬೆಳಗ್ಗೆ 9.28ರ ಸುಮಾರಿಗೆ ಶ್ರೀಹರಿಕೋಟಾದ ಡ್ಡಯನ ಕೇಂದ್ರದಿಂದ ಉಪಗ್ರಹಗಳ ಉಡಾವಣೆ ಮಾಡಲಾಯಿತು. ಬಳಿಕ ಉಪಗ್ರಹಗಳು ಸುರಕ್ಷಿತವಾಗಿ ಕಕ್ಷೆ ಸೇರಿವೆ ಎಂದು ಇಸ್ರೋ ತಿಳಿಸಿದೆ. 

ಇದುವರೆಗಿನ ಇತಿಹಾಸದಲ್ಲಿ 100 ಉಪಗ್ರಹಗಳನ್ನ ಒಂದೇ ರಾಕೆಟ್`ನಲ್ಲಿ ಉಡಾಯಿಸಿದ ಉದಾಹರಣೆಗಳಿಲ್ಲ. ಹೀಗಾಗಿ, ಇದೊಂದು ಇಸ್ರೋದ ಹೊಸಮೈಲುಗಲ್ಲಾಗಿದೆ. ಈ ಹಿಂದೆ 22 ಉಪಗ್ರಹಗಳನ್ನಷ್ಟೇ ಉಡಾಯಿಸಿದ್ದ ಭಾರತ  ಮೂಲಕ ಹೊಸ ದಾಖಲೆ ಬರೆದಿದೆ. ಇದರಲ್ಲಿ 100 ಉಪಗ್ರಹಗಳು ಅಮೆರಿಕ, ಜರ್ಮನಿ, ಇಸ್ರೇಲ್ ಮುಂತಾದ ರಾಷ್ಟ್ರಗಳ ವಾಣಿಜ್ಯ ಉದ್ದೇಶಿತ ಉಪಗ್ರಹಗಳಾಗಿವೆ.  ಉಳಿದವು ಮಾತ್ರ ಭಾರತಕ್ಕೆ ಸೇರಿದದವುಗಳಾಗಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments