Select Your Language

Notifications

webdunia
webdunia
webdunia
webdunia

ಐಸಿಸ್ ಪಾಕ್ ಮುಖ್ಯಸ್ಥ ಸಾವು

ಐಸಿಸ್ ಪಾಕ್ ಮುಖ್ಯಸ್ಥ ಸಾವು
ಪೇಷಾವರ , ಶನಿವಾರ, 18 ಏಪ್ರಿಲ್ 2015 (09:20 IST)
ಪಾಕಿಸ್ತಾನದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಐಸಿಸ್ ಪಾಕ್ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್(42) ಮೃತ ಪಟ್ಟಿದ್ದಾನೆ ಎಂದು ವರದಿಯಾಗಿದೆ.

ವಾಯುವ್ಯ ಪಾಕಿಸ್ತಾನದ ಕಿರಹ್ ಕಣಿವೆಯಲ್ಲಿನ ತೂರ್‌ದಾರ್ ಎಂಬ ಪ್ರದೇಶದ ರಸ್ತೆಗಳ ಬದಿಯಲ್ಲಿ ಎಪ್ರಿಲ್ 16ರಂದು ಐಸಿಸ್ ಉಗ್ರರು ಬಾಂಬ್ ಅಳವಡಿಸುತ್ತಿದ್ದ ವೇಳೆಯಲ್ಲಿ ಬ್ಲಾಸ್ಟ್‌ ಆಗಿ ಸಯೀದ್ ಮತ್ತಿಬ್ಬರು ಉಗ್ರರನ್ನು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. 
 
ಆದರೆ ಹಫೀಜ್ ಮೃತಪಟ್ಟ ವಿಚಾರವನ್ನು ಐಸಿಸ್ ಇನ್ನೂ ದೃಢಪಡಿಸಿಲ್ಲ. 

Share this Story:

Follow Webdunia kannada