ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದು ಪ್ಯಾಕ್‌ ಸಿಗರೇಟು ಸೇದಿದ 15 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು!

Webdunia
ಶನಿವಾರ, 28 ಮೇ 2022 (14:32 IST)

ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದ 15 ವರ್ಷದ ಬಾಲಕನೊಬ್ಬ ಒಂದು ಪ್ಯಾಕ್‌ ಪೂರ್ತಿ ಸಿಗರೇಟು ಸೇದಿದ್ದರಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.

ಕೆಜಿಎಫ್‌-೨ ಚಿತ್ರದಲ್ಲಿ ರಾಕಿ ಭಾಯ್‌ ಪಾತ್ರದಲ್ಲಿ ನಟಿಸಿದ್ದ ಯಶ್‌ ಸಿಗರೇಟು ಸೇದುವ ದೃಶ್ಯ ಇತ್ತು. ಈ ದೃಶ್ಯದಿಂದ ಸ್ಪೂರ್ತಿಗೊಂಡ ಬಾಲಕ ಒಂದು ಪ್ಯಾಕ್‌ ಸಿಗರೇಟು ಸೇದಿದ್ದಾನೆ.

ಸಿಗರೇಟು ಸೇದಿದ ನಂತರ ಗಂಟಲು ನೋವು, ಕಫ ಮುಂತಾದ ಸಮಸ್ಯೆಗಳು ಉಲ್ಭಣಗೊಂಡ ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ ನಂತರ ಆತನಿಗೆ ಧೂಮಪಾನದ ಹಾನಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಕಂಪನಿ ಕಡೆಯಿಂದ ಗಿಫ್ಟ್‌ ಸಿಕ್ಕಿದ್ರೆ ಹೀಗೇ ಸಿಗ್ಬೇಕು, ಎಂ ಕೆ ಭಾಟಿಯಾ ನಡೆಗೆ ಭಾರೀ ಮೆಚ್ಚುಗೆ

ಕಾಂಗ್ರೆಸ್ ಸರ್ಕಾರದ ಆತ್ಮಹತ್ಯಾ ಭಾಗ್ಯಕ್ಕೆ ಇನ್ನೆಷ್ಟು ಬಲಿಯಾಗಬೇಕು: ಆರ್ ಅಶೋಕ್ ಆಕ್ರೋಶ

ಅನುಮತಿ ಇಲ್ಲದೇ ನಡೆಯುವ ನಮಾಜ್ ನಿಷೇಧಿಸಿ: ಸಿಎಂಗೆ ಪತ್ರ ಬರೆದ ಬಸನಗೌಡ ಪಾಟೀಲ್ ಯತ್ನಾಳ್

ಕೊಟ್ಟ ಮಾತು ತಪ್ಪಿ ನಡೆಯಲು ನಾನೇನು ಮೋದಿಯಲ್ಲ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments