Webdunia - Bharat's app for daily news and videos

Install App

ಅತ್ಯಾಚಾರಕ್ಕೆ ಬಲಿಯಾದ ಅಪ್ರಾಪ್ತೆ

Webdunia
ಶನಿವಾರ, 20 ಸೆಪ್ಟಂಬರ್ 2014 (08:56 IST)
13 ವರ್ಷದ ಬಾಲಕಿಯ ಮೇಲೆ 35 ವರ್ಷದ ವ್ಯಕ್ತಿಯೊಬ್ಬ ನಿರಂತರ ಮೂರು ತಿಂಗಳು ಅತ್ಯಾಚಾರ ಮಾಡಿದ ಘಟನೆ ಇಂದೋರ್‍‌ನಲ್ಲಿ  ವರದಿಯಾಗಿದೆ
 
ಗಣೇಶ್ ಘಾಮ್ ಕಾಲೋನಿಯ ನಿವಾಸಿಯಾಗಿರುವ ಪೀಡಿತಳ ಪರಿವಾರದವರು, ಬಾಣಗಂಗಾ ಪೋಲಿಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿ ರತನ್ ಮಾಲ್ವಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ  ತೋಮರ್ ತಿಳಿಸಿದ್ದಾರೆ. 

ಕೂಲಿಕಾರ್ಮಿಕರಾಗಿರುವ ಬಾಲಕಿಯ ಪಾಲಕರು  ಕೆಲಸಕ್ಕೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕಿಯ ಮೇಲೆ ಕಳೆದ ಮೂರು ತಿಂಗಳ ಹಿಂದೆ ಆತ ಪ್ರಥಮ ಬಾರಿ ಅತ್ಯಾಚಾರವೆಸಗಿದ್ದ. ತನ್ನ ಕುಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಆತ ಬಾಲಕಿಗೆ ಬೆದರಿಕೆ ಒಡ್ಡಿದ್ದ.
 
ನಂತರ  ಪದೇ ಪದೇ ಅನೇಕ ಬಾರಿ ಕೀಚಕತನವನ್ನಾತ ಪುನರಾರ್ವತಿಸಿದ್ದಾನೆ ಎಂದು  ತೋಮರ್ ಹೇಳಿದ್ದಾರೆ.
 
ಆರೋಪಿಯ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಆತನನ್ನು ತ್ಯಜಿಸಿದ್ದಾಳೆ ಎಂದು ತಿಳಿದು ಬಂದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments