ಆರು ತಿಂಗಳ ಕಾಲ ಅತ್ಯಾಚಾರ: ಭ್ರೂಣದೊಂದಿಗೆ ಠಾಣೆಗೆ ಆಗಮಿಸಿದ ಬಾಲಕಿ

Webdunia
ಬುಧವಾರ, 31 ಆಗಸ್ಟ್ 2016 (12:25 IST)
ಇದೊಂದು ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಕರುಣಾಜನಕ ಕತೆಯಾಗಿದ್ದು, ಬಾಲಕಿಯ ಮೇಲೆ ಸುಮಾರು 6 ತಿಂಗಳವರೆಗೆ ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬ ಬಳಿಕ ಬಲಪ್ರಯೋಗದಿಂದ ಗರ್ಭಪಾತ ಮಾಡಿಸಿ ಅವಳ ಭ್ರೂಣವನ್ನು ತೆಗೆಸಿಹಾಕಿದ್ದ.

 ಈ ಬಾಲಕಿ ಪಾಲಿಥೀನ್ ಚೀಲವೊಂದರಲ್ಲಿ ಭ್ರೂಣವನ್ನು ಹಾಕಿಕೊಂಡು ಬುಲಂದ್‌ಶಹರ್ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಭ್ರೂಣವನ್ನು ನೋಡಿ ಆಘಾತಗೊಂಡರು. ರೇಪ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕಿ ತನಗೆ ಡೋಂಗಿ ವೈದ್ಯನೊಬ್ಬನಿಂದ ಗರ್ಭಪಾತ ಮಾಡಿಸಿದ್ದಾನೆಂದೂ ಆರೋಪಿಸಿದಳು.
 
ಆರೋಪಿ ಯುನುಸ್ ಅಹ್ಮದ್ ಬಾಲಕಿಯ ನೆರೆಮನೆಯವನಾಗಿದ್ದು ಬಾಲಕಿ ತಾನು ಹೊಟ್ಟೆನೋವಿನಿಂದ ಬಳಲುತ್ತಿರಬಹುದೆಂದು ಮೊದಲಿಗೆ ಎಣಿಸಿದ್ದಳು. ಬಳಿಕ ಗರ್ಭಿಣಿಯೆಂದು ತಿಳಿದು ಅವಳ ತಾಯಿ ಮತ್ತು ಸೋದರ ಆರೋಪಿಯ ಕುಟುಂಬದ ಜತೆ ಜಗಳವಾಡಿದರು. ಬಳಿಕ ಆರೋಪಿ ಬಲವಂತವಾಗಿ ನಕಲಿ ವೈದ್ಯರ ಬಳಿ ಬಾಲಕಿಯನ್ನು ಒಯ್ದು ಗರ್ಭಪಾತ ಮಾಡಿಸಿ ಭ್ರೂಣ ಹೊರತೆಗೆಸಿದ್ದನು. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಹಣ ನಡುವೆ ಎರಡು ತಿಂಗಳು ಕೊಡದಿರುವುದಕ್ಕೆ ಕಾರಣವೇನು: ಸರ್ಕಾರಕ್ಕೆ ಬಿಜೆಪಿ ಸದನದಲ್ಲಿ ಲೆಫ್ಟ್ ರೈಟ್

ಸೋನಿಯಾ ಗಾಂಧಿ ಕುಟುಂಬದ ಜೊತೆ ನಾವಿದ್ದೇವೆ: ಬೀದಿಗಿಳಿದು ಹೋರಾಟ ಮಾಡಿದ ಸಿದ್ದರಾಮಯ್ಯ ಮತ್ತು ಕೈ ನಾಯಕರು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಡಾ ಸಿನ್ ಮಂಜುನಾಥ್ ಯಾವಾಗಲೂ ಹೇಳುವ ಆರು ಔಷಧಿಗಳು ಇವು

ಮುಂದಿನ ಸುದ್ದಿ
Show comments